ಸುದ್ದಿದಿನ ಡೆಸ್ಕ್: ರಾಜ್ಯದ ಸಹಕಾರಿ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ್ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಮುಂದಿನ ವರ್ಷ ಸುಮಾರು 10 ಲಕ್ಷ ರೈತರಿಗೆ ಸಾಲ ನೀಡುವ ಮೂಲಕ ಅವರು ಖಾಸಗಿಯವರಿಂದ ಸಾಲ ಪಡೆಯುವುದನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದರು. ದಾವಣಗೆರೆಯ...
ಸುದ್ದಿದಿನ ಡೆಸ್ಕ್ : ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಡಿಯಾಲ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ದೊಡ್ಡಬರಗಿ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಬೆಳಿಗೆ ಸಿಲುಕಿ ಹೆಣ್ಣಾನೆ ಮೃತಪಟ್ಟಿದೆ. ವಿಶ್ವ ಆನೆ ದಿನಾಚರಣೆಯಂದೇ ಘಟನೆ ನಡೆದಿದ್ದು,...
ಸುದ್ದಿದಿನ ಡೆಸ್ಕ್: ಅಮೆರಿಕದ ಅಲಾಸ್ಕಾ ರಾಜ್ಯದಲ್ಲಿ ಭಾನುವಾರ ಪ್ರಬಲ ಭೂಕಂಪನ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಶಾಕ್ ಮೂಡಿಸಿದೆ. ಇಂತಹ ಶಕ್ತಿಯುತ ಭೂಕಂಪನವು 1995 ರಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ. ಭೂಕಂಪನದ ಪ್ರಮಾಣವು 6.4 ರಷ್ಟು ಎಂದು ರಿಕ್ಟರ್...
ಸುದ್ದಿದಿನ ಡೆಸ್ಕ್: ಬರುವ ಲೋಕಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಾಗೆ ಟಿಕೆಟ್ ಪಕ್ಕಾ ಆಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೇ ಖುದ್ದು ಸ್ಪಷ್ಟಪಡಿಸಿದ್ದು, ಸದ್ಯದಲ್ಲೇ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಹಾಸನದಲ್ಲಿ ಮಾತನಾಡಿದ ಗೌಡರು, ನಾನೇ...
ಸುದ್ದಿದಿನ ಡೆಸ್ಕ್: ಶಿವನು ನಿರ್ಗುಣಕ್ಕೆ ಸಂಬಂಧಿಸಿದ ದೇವರು. ಇದರಿಂದ ಪೂಜೆಯಲ್ಲಿ ಶ್ವೇತ ಬಣ್ಣದ ಅಕ್ಷತೆ ಬಳಸಿದರೆ ಫಲ ಸಿಗುವುದು ಹೆಚ್ಚು. ಶಿವಲಿಂಗದ ಪೂಜೆ ಮಾಡುವಾಗ ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆ ಬಳಸಲಾಗುತ್ತದೆ. ಇದಕ್ಕೆ...
ಸುದ್ದಿದಿನ ಡೆಸ್ಕ್: ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ಎನಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ತಾಲೂಕು ನ್ಯಾಯಾಲಯ ಸಂಕೀರ್ಣಕ್ಕೆ ಭಾನುವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹುಬ್ಬಳ್ಳಿ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಉದ್ಘಾಟಿಸಿದರು....
ಸುದ್ದಿದಿನ ಡೆಸ್ಕ್: ಕೇರಳದಲ್ಲಿ 96 ವರ್ಷದ ಅಜ್ಜಿಯೊಬ್ಬರು 4ನೇ ತರಗತಿ ಪರೀಕ್ಷೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಇಂದಿನ ಯುವ ಸಮುದಾಯದಲ್ಲಿ ಓದಿ ಕುರಿತು ತಾತ್ಸಾರ ಹೊಂದಿರುವುದನ್ನು ನಾವು ಕಂಡಿದ್ದೇವೆ. ಆದರೆ ಕೇರಳದ ಈ ಅಜ್ಜಿಯ ಉತ್ಸಾಹ ಬೆರಗು...
ಸುದ್ದಿದಿನ ಡೆಸ್ಕ್: ರಾಖಿ ಹಬ್ಬಕ್ಕೆ ಕೇಂದ್ರ ಸರ್ಕಾರ ವಿಶೇಷ ಗಿಫ್ಟ್ ನೀಡಲಿದೆ. ರಕ್ಷಾ ಬಂಧನ ಹಬ್ಬ ಬರುತ್ತಿದ್ದು ಸರ್ಕಾರ ರಾಖಿಯನ್ನು ಜಿ.ಎಸ್.ಟಿಯಿಂದ ಹೊರಗಿಡಲು ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯುಷ್ ಗೋಯಲ್ ಗಣೇಶ ತಿಳಿಸಿದ್ದಾರೆ....
ಸುದ್ದಿದಿನ ಡೆಸ್ಕ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ರಾಜ್ಯ ಸರಕಾರವು ಆನೆ ಲದ್ದಿಯಿಂದ ಮಾಡಲಾಗಿರುವ ವಿಶೇಷ ಪೋಸ್ಟಲ್ ಕವರ್ವೊಂದನ್ನು ಬಿಡುಗಡೆ ಮಾಡಿದೆ. ರಾಜ್ಯ ಅರಣ್ಯ ಇಲಾಖೆಯ ಈ ಕಾರ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ...
ಸುದ್ದಿದಿನ ಡೆಸ್ಕ್: ಸಿಎಂ ಆಗಿ ಕುಮಾರಸ್ವಾಮಿ ಇದ್ದರೂ ನನಗೆ ಈಗಲು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳು ಎಂದು ದಾವಣಗೆರೆಯಲ್ಲಿ ಹಿಂದುಳಿದ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ಜಿ.ಪಂ ಅಧ್ಯಕ್ಷನಾದರೆ ಸಾಕು ಅನ್ಕೊಂಡಿದ್ದೆ. ಆದರೆ, ಸಿದ್ದರಾಮಯ್ಯನವರು ನನಗೆ ಟಿಕೆಟ್...