ಸುದ್ದಿದಿನ ಡೆಸ್ಕ್ | ಅದೊಂದು ಸಾರ್ವಜನಿಕರಿಂದ ತುಂಬಿದ ಸಭೆ. ಎಲ್ಲರೂ ಕಣ್ಣರಳಿಸಿ ನೋಡುವಂಥ ಘಟನೆ ನಡೆದು ಹೋಯಿತು. ರಾಜ್ಯದ ಗವರ್ನರ್ ನೀಡಿದ ಆದೇಶ ಕವಡೆ ಕಾಸಿನ ಕಿಮತ್ತು ನೀಡದೇ ಸಾರ್ವಜನಿಕರೆದುರೇ ಹರಿದು ಹಾಕಿದ ಘಟನೆ ನಡೆಯಿತು....
ಸುದ್ದಿದಿನ ಡೆಸ್ಕ್ | ಪ್ರೀತಿಸಿ ಮದುವೆ ಆದ ಹೆಣ್ಣು ಮಗಳಿಗೆ ಕಠೋರ ಶಿಕ್ಷೆ ಗುರಿಪಡಿಸಲಾಗುತ್ತಿದೆ ಎಂದರೆ ಇದು ಈ ಕಾಲಘಟ್ಟದ ದುರಂತವೇ ಸರಿ. ಈ ದುರಂತ ಕತೆಯನ್ನು ಈಗ ನೀವು ಓದಿದರೆ ತಿಳಿಯುತ್ತದೆ. ಪ್ರೀತಿಸಿ ಮದುವೆಯಾಗಿ...
ಸುದ್ದಿದಿನ ಡೆಸ್ಕ್: ಮೈಸೂರು ಭಾಗದ ಎಲ್ಲ ಜಲಾಶಯಗಳು ತುಂಬಿದ್ದು, ಪರಿಣಾಮವಾಗಿ ಒಂದಿಲ್ಲೊಂದು ಅನಾಹುತಗಳಾಗುತ್ತಿವೆ. ಕಬಿನಿ ಜಲಾಶಯದಲ್ಲಿ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದ್ದು, ಇದು ಸುತ್ತಮುತ್ತಲಿನವರನ್ನು ಆತಂಕಕ್ಕೀಡುಮಾಡಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಹುಲಿ ಶವ ಕಂಡ ರೈತರು...
ಸುದ್ದಿದಿನ, ಬೆಂಗಳೂರು | ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಮಾಡುವುದಾಗಿ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇದರ ಮೂಲಕ ಉತ್ತರ ಕರ್ನಾಟಕಕ್ಕೆ ಸೂಕ್ತವಾದ ಸ್ಥಾನ-ಮಾನ ನೀಡುವುದಾಗಿ ಅವರು, ಮಾಜಿ ಸಚಿವ ಎಚ್.ಎಚ್.ಕೋನರೆಡ್ಡಿ ನೇತೃತ್ವದಲ್ಲಿ ಬಂದಂತಹ ಹೋರಾಟಗಾರರೊಂದಿಗೆ...
ಸುದ್ದಿದಿನ ಡೆಸ್ಕ್ | ಕಿಚ್ಚ ಸುದೀಪ್ ಹಾಗೂ ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಸರಲ್ಲಿ ಸಿನೆಮಾವೊಂದು ಸೆ್ಟ್ಟ್ಟಟ್ಟೇರಲು ಸಜ್ಜಾಗಿದೆ. ಈ ಸಿನೆಮಾಗೆ ‘ದಚ್ಚು-ದೀಪು’ ಎಂದು ಟೈಟಲ್ ಪೈನಲ್ ಆಗಿದ್ದು, ಚಂದನವನದ ಹೊಸ ಪ್ರತಿಭೆ ರಂಜಿತ್ ಆಕ್ಷನ್ ಕಟ್...
ಸುದ್ದಿದಿನ ಡೆಸ್ಕ್: ಅಭಿನಯ ಚಕ್ರವರ್ತಿ ಸುದೀಪ್ ಒಡೆತನದ ಕಿಚ್ಚ ಕ್ರಿಯೇಶನ್ಸ್ ಬ್ಯಾನರ್ನಲ್ಲಿ ಮೂಡಿಬಂದ ವಾರಸ್ಥಾರ ಧಾರವಾಹಿಯ ತಂಡವು ತಮ್ಮ ಕಾಫಿ ತೋಟವನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಚಿಕ್ಕಮಗಳೂರು ಮೂಲದ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ರಾಜ್ಯ ಚಲನಚಿತ್ರ...
ಸುದ್ದಿದಿನ ಡೆಸ್ಕ್: ಬಿಜೆಪಿಯ ತೆಲಂಗಾಣ ರಾಜ್ಯದ ಶಾಸಕ ಟಿ. ರಾಜಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರು ಗೌರವಯುತವಾಗಿ ಭಾರತ ತೊರೆದು ಹೋಗಬೇಕು. ಇಲ್ಲದಿದ್ದರೆ ಶೂಟ್ ಮಾಡಿ ಸಾಯಿಸಲಾಗುವುದು....
ಸುದ್ದಿದಿನ, ಬೆಂಗಳೂರು | ಕೆಪಿಎಲ್ ನ 7ನೇ ಆವೃತಿಯು ಇದೇ ಆಗಸ್ಟ್ 15 ರಿಂದ ಆರಂಭವಾಗಲಿದೆ. ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹಾಲಿ ಚಾಂಪಿಯನ್ ಬೆಳಗಾವು ಪ್ಯಾಂಥರ್ಸ್ ನಡುವೆ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ....
ಸುದ್ದಿದಿನ, ಬೆಂಗಳೂರು | ಉತ್ತರ ಕರ್ನಾಟಕವು ನನ್ನ ಉಸಿರಿನ ಭಾಗ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕವಾಗಿ ನುಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಚರ್ಚಿಸಲು ನಿಯೋಗವೊಂದು ನಿಯೋಗವು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ...
ಸುದ್ದಿದಿನ ಡೆಸ್ಕ್ | ಮಂಡ್ಯ ನಗರದ ಕುರುಬರ ವಸತಿ ನಿಲಯದ ಎದುರು ಅಫೆ ಆಟೋ, ಅಂಬಾಸಿಡರ್ ಕಾರಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಎರಡು ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್...