ಸುದ್ದಿದಿನ,ಬೆಂಗಳೂರು | ಶಾಸಕ ಎಚ್.ವಿಶ್ವನಾಥ್ ಅವರನ್ನು ಜಾತ್ಯಾತೀತ ಜನತಾದಳದ ನೂತನ ರಾಜ್ಯಾಧ್ಯಾಕ್ಷರನ್ನಾಗಿ ಆಯ್ಕೆ ಮಾಡಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ. ಸಚಿವ ಜಿ.ಟಿ. ದೇವೇಗೌಡ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ...
ವ್ಹಾ ,,, ಅನ್ನಲೇಬೇಕು ವಾಹ್…! ಈ ಪ್ರಪಂಚದಲ್ಲಿ ಎಂತೆಂಥಾ ಅದ್ಭುತ ಕಲಾವಿದರು ಇದ್ದಾರೆ. ಅವರ ಕಲಾವಂತಿಕೆಯನ್ನು ಕಣ್ಣಾರೆ ಕಾಣುವುದು ಸಹ ಸೌಭಾಗ್ಯವೇ ಸರಿ. ಅದೊಂದು ಕಲೆಯೊಳಗಿನ ಕಲಾತ್ಮಕತೆಯ ದಿವ್ಯ ದರ್ಶನ – ದಿಗ್ಧರ್ಶನ ಎಂದರೂ ಅಚ್ಚರಿ...
ಸುದ್ದಿದಿನ, ದಾವಣಗೆರೆ |ರೈತ ಮುಖಂಡ ತೇಜಸ್ವಿ ಪಟೇಲ್, ಹುಚ್ಚವನಳ್ಳಿ ಮಂಜುನಾಥ ಸೇರಿ 10 ಮಂದಿ ರೈತಪರ ಹೋರಾಟಗಾರಿಗೆ ತಲಾ 3 ಸಾವಿರ ರೂ. ದಂಡ ವಿಧಿಸಿ ದಾವಣಗೆರೆಯ 1ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ. ರಸಗೊಬ್ಬರ ಪೂರೈಕೆಗೆ...
ಸುದ್ದಿದಿನ ಡೆಸ್ಕ್ | ಎಬಿಪಿ ನ್ಯೂಸ್ ನೆಟ್ವರ್ಕ್ನ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಆಗಸ್ಟ್ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್ ತೊರೆದಿದ್ದಾರೆ. ಕೆಲವು ತಿಂಗಳ ಕೆಳಗೆ ಸಂದರ್ಶನವೊಂದರಲ್ಲಿ...
ಸುದ್ದಿದಿನ ಡೆಸ್ಕ್: ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಿಯಮದ ಪ್ರಕಾರವೇ ನಾವು ನೇಮಕಾತಿ ಮಾಡಿದ್ದೇವೆ ಎಂದು ಬ್ಯಾಂಕ್ ನ ಪ್ರಭಾರ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ತಾವರ್ಯ ನಾಯ್ಕ ಸ್ಪಷ್ಟಪಡಿಸಿದ್ದಾರೆ. ಅಕ್ರಮದ...
ಸುದ್ದಿದಿನ ಡೆಸ್ಕ್ |ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರನ್ನು ಶನಿವಾರ (ಆಗಸ್ಟ್ 5) ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದರು. ಪಾರ್ವತಮ್ಮ ರಾಜ್...
ಸುದ್ದಿದಿನ ಡೆಸ್ಕ್ | ನಂಗೆ ವಯಸ್ಸು 70 ಆಯ್ತು. ಇನ್ಮುಂದೆ ಎಲೆಕ್ಷನ್ ಗೆ ನಿಲ್ಲೋಲ್ಲದಿಲ್ಲ. ಚುನಾವಣಾ ರಾಜಕೀಯದಿಂದ ದೂರ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 2017ರ ಚುನಾವಣೆಯಲ್ಲಿ ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದರು.ಮತ್ತೆ...
ಇನ್ನು ಮಳೆಗಾಲದ ಆನಂದವನ್ನು ಆಸ್ವಾದಿಸಲು ಮಕ್ಕಳ ಫ್ಯಾಷನ್ ಬಜಾರ್ ನಲ್ಲಿ ಚಿನ್ನರ ರಂಗುರಂಗೀನ್ ಉಡುಪುಗಳ ಖರೀದಿ ಹೆಚ್ಚಿದೆ. ಮುದ್ದು ಮಕ್ಕಳು ಏನೇ ಉಡುಪು ಧರಿಸಿದರೂ ಮುದ್ದಾಗಿ ಕಾಣುತ್ತಾರೆ. ಮಳೆಗಾಲಕ್ಕೆ ಹೊಂದುವಂತಹ ಬೆಚ್ಚನೆಯ ಜ್ಯಾಕೆಟ್, ಲಾಂಗ್ ಕೋಟ್,...
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಫೇಸ್ಬುಕ್ ಅಡ್ಮಿನ್ ಒಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸ್ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಮಂಗಳೂರು ಮೂಲದ 24 ವರ್ಷದ ಪ್ರಶಾಂತ ಪೂಜಾರಿ ಎಂಬಾತ...
“ಸ್ನೇಹ“ಅನ್ನೋ ಎರಡಕ್ಷರದ ಪದದಲ್ಲಿ ಇಡೀ ಭೂಮಂಡಲದಷ್ಟು ಪ್ರೀತಿ-ವಿಶ್ವಾಸ-ಆನಂದ ಅಡಗಿದೆ. ನೋವು-ನಲಿವು-ಸಿಹಿ-ಕಹಿಗಳ ಸಮಾಗಮ ಸ್ನೇಹ. ಇಂತಹ ಸ್ನೇಹ ಸಂಬಂಧದ ಪ್ರತೀಕವಾಗಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನಾಚರಣೆ ಆಚರಿಸಲಾಗುತ್ತದೆ. ಸ್ನೇಹಿತ ರ ದಿನಾಚರಣೆ ಗೆ ಕೆಲವೇ...