ಸುದ್ದಿದಿನ ಡೆಸ್ಕ್: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದುರ್ಬಲರು. ಹಾಗಾಗಿ ಅವರ ನಾಯಕರಿಗೆ ನಂಬಿಕೆ ಇಲ್ಲ. ಬಿಜೆಪಿ ಶಾಸಕರನ್ನು ಮುಟ್ಟಿ ನೋಡೋಣ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು. ಸಚಿವ ಡಿ.ಕೆ.ಶಿವಕುಮಾರ್...
ಸುದ್ದಿದಿನ ಡೆಸ್ಕ್ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಸೋರುತ್ತಿದ್ದ ಅಡುಗೆ ಎಣ್ಣೆ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಇದರಿಂದ ಬೆಳಗ್ಗೆಯೇ ಹೆದ್ದಾರಿ ಸಮೀಪದ ನಿವಾಸಿಗಳಿಗೆ ಹಬ್ಬ ಸಂಭ್ರಮ ಮೂಡಿತ್ತು. ಮಹಾರಾಷ್ಟ್ರ ಮೂಲದ ಲಾರಿಯೊಂದು...
ಸುದ್ದಿದಿನ ಡೆಸ್ಕ್: ಮುಜಾಫರ್ ಪುರ ಮಹಿಳಾ ಆಶ್ರಯ ಕೇಂದ್ರದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಮ್ಮ ಪತಿ ತಪ್ಪೊಪ್ಪಿಕೊಂಡ ಬೆನ್ನಿಗೇ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವೆ ಪತಿ...
ಸುದ್ದಿದಿನ ಡೆಸ್ಕ್: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಹೀಗಾಗಿ ನದಿಯಂಚಿನ ಪ್ರದೇಶಗಳ...
ಸುದ್ದಿದಿನ ಡೆಸ್ಕ್: ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡದ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಬುಧವಾರ ತಮ್ಮ ಕಾರಿನ ಮೇಲೇರಿ ನೃತ್ಯಮಾಡಿ ತಮ್ಮ ಫ್ಯಾನ್ಸ್ ಅನ್ನು ರಂಜಿಸಿದರು. ಮುಂಬಯಿನ ಶಾಪಿಂಗ್ ಕಾಂಪ್ಲೆಕ್ಸ್ ಗೆ ತೆರಳಿದ್ದ ರಣವೀರ್...
ಸುದ್ದಿದಿನ ಡೆಸ್ಕ್: ಪ್ರತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಪ್ರಕರಣಗಳು ಈಚೆಗೆ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸಂಪಾದಕರ ಮಂಡಳಿ (ಎಡಿಟರ್ಸ್ ಗಿಲ್ಡ್) ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಎಬಿಪಿ ನ್ಯೂಸ್ ವಾಹಿನಿಯಲ್ಲಿ ಪ್ರಕಟವಾದ ಸುದ್ದಿ ಸಂಬಂಧ ಹಿರಿಯ ಪತ್ರಕರ್ತರನ್ನು...
ಸುದ್ದಿದಿನ ಡೆಸ್ಕ್: ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದರೂ,ಅರಕಲಗೂಡು,ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕಿನ ಹಲವು ಕೆರೆಗಳಿಗೆ ನೀರು ಬಂದಿಲ್ಲ.ಹೀಗಾಗಿ ಶಾಸಕರುಗಳು ನಡೆಸುವ ಗ್ರಾಪಂ,ತಾಪಂ,ಜನಸಂಪರ್ಕ ಸಭೆಯಲ್ಲಿ ಕೆರೆಗೆ ನೀರು ತುಂಬಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಸಣ್ಣ ನೀರಾವರಿ ಇಲಾಖೆ...
ಸುದ್ದಿದಿನ ಡೆಸ್ಕ್ | ಕರುಣಾನಿಧಿ ಕೇವಲ ರಾಜಕೀಯ ಮುತ್ಸದ್ದಿಯಷ್ಟೇಯಲ್ಲ. ಅವರೊಬ್ಬ ಅದ್ಭುತ ಬರಹಗಾರ. ತನ್ನ 20 ನೇ ವಯಸ್ಸಿನಲ್ಲಿ, ಕರುಣಾನಿಧಿಯು ಜುಪಿಟರ್ ಪಿಕ್ಚರ್ಸ್ ಚಿತ್ರಕಥೆಗಾರನಾಗಿ ಕೆಲಸ ಮಾಡಿದರು. ಅವರು ‘ರಾಜಕುಮಾರಿ’ ಎಂಬ ಸಿನೆಮಾಗೆ ಕತೆ, ಚಿತ್ರಕತೆ,...
ಸುದ್ದಿದಿನ, ಚಿತ್ರದುರ್ಗ | ಜಿಲ್ಲೆಗೆ 2018-19 ನೇ ಸಾಲಿನಲ್ಲಿ ಸರ್ಕಾರದಿಂದ ಪಶುಭಾಗ್ಯ ಯೋಜನೆ ಅನುಷ್ಠಾನಗೊಳಿಸಲು 146 ಗುರಿ ನಿಗದಿಪಡಿಸಿದ್ದು, ಇದರಲ್ಲಿ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಕರು ಘಟಕ ಒಳಗೊಂಡಿರುತ್ತದೆ. ಈ ಯೋಜನೆಯನ್ನು...
ಸುದ್ದಿದಿನ, ಚಿತ್ರದುರ್ಗ: ನಗರಸಭೆ ಚುನಾವಣೆಗೆ ಇನ್ನು ಕೇವಲ ಇಪ್ಪತ್ತು ದಿನಗಳಿರುವುದರಿಂದ ಕಾಂಗ್ರೆಸ್ ಪಕ್ಷದ ಟಿಕೇಟ್ಗೆ ಬೇಡಿಕೆ ಹೆಚ್ಚಾಗಿ ಟಿಕೇಟ್ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ದಿನದಿಂದ ದಿನೇ ಅಧಿಕವಾಗತೊಡಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ...