ಲೈಫ್ ಸ್ಟೈಲ್5 years ago
ಗೋವಿನ ಉದರವೆಂಬ ಬ್ರಹ್ಮಾಂಡ ಬಾಂಡ, ಅದ್ಭುತ ಲೋಕ..!
ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ “ಏನ್, ದನಾ ತಿಂದ ಹಾಗೆ ತಿಂತೀಯಲ್ಲೋ” ಎಂದು ಕೆಲವರು ಮೂದಲಿಸುವುದನ್ನು ನೋಡುತ್ತೇವೆ. ಅಣ್ಣಾವ್ರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಪ್ರಸಿದ್ಧ ಎಮ್ಮೆ ಹಾಡಿನಲ್ಲಿ “ಕಸವನ್ನೇ ತಿಂದರು ಕೊನೆಗೆ..ಹಾಲನ್ನೇ ನೀಡುವೆ ನಮಗೆ… ಎಂದು ಎಮ್ಮೆಯ ಮೇಲೆ...