ದಿನದ ಸುದ್ದಿ4 years ago
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ | ಅವಿರತ ಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ : ಸಿ.ವಿ. ಗೋಪಿನಾಥ್
ಸುದ್ದಿದಿನ,ಬೆಂಗಳೂರು: ರೈತರು ಮಳೆ ಬಂದಾಗ ಹೇಗೆ ಭೂಮಿಯನ್ನು ಹದ ಮಾಡಿ ಭಿತ್ತನೆ ಮಾಡಿ ಬೆಳೆ ಬೆಳೆಯುತ್ತಾರೊ ಹಾಗೆಯೇ ವಿದ್ಯಾರ್ಥಿಗಳು ( Students ) ತಮ್ಮ ಮುಂದಿನ ಗುರಿಯನ್ನಿಟ್ಟುಕೊಂಡು ಅವಿರತ ಪರಿಶ್ರಮ ಹಾಕಿ ಉನ್ನತ ಮಟ್ಟದ ಹುದ್ದೆಗಳಿಗೆ...