ದಿನದ ಸುದ್ದಿ5 years ago
ಕನ್ನಡಕ್ಕೆ ಭದ್ರವಾದ ಬೇರುಗಳಿವೆ : ಡಾ.ದೊಡ್ಡರಂಗೇಗೌಡ
ಸುದ್ದಿದಿನ,ಬಳ್ಳಾರಿ: ಸೂರ್ಯ ಚಂದ್ರರಿರುವವರೆಗೆ ಕನ್ನಡ ಬಾಳುತ್ತೆ, ಭೂಮಿ ಬಾನು ಇರುವರೆಗೆ ಕನ್ನಡ ಬದುಕುತ್ತೆ, ನದಿಗಳಿರುವವರೆಗೆ ಕನ್ನಡ ಹೊಳೆಯುತ್ತೆ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು. ಕನ್ನಡ ವಿದ್ಯಾಲಯದ...