ದಿನದ ಸುದ್ದಿ4 years ago
ರುಜುವಾನ್ ಕೆ ಅವರಿಗೆ ಕುವೆಂಪು ನುಡಿಸಿರಿ ರಾಜ್ಯಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಶ್ರೀ ಕಲಂದರ್ ಸಾಬ್ ಮತ್ತು ಶಂಷದ್ ಭೀ ದಂಪತಿಯ ಕಿರಿಯ ಪುತ್ರನಾದ ರುಜುವಾನ್ ಕೆ ಅವರು ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ...