ದಿನದ ಸುದ್ದಿ6 years ago
ಕೊಡಗಿಗೆ 50 ಲಕ್ಷ ರೂ. ದೇಣಿಗೆ ನೀಡಿದ ಸುತ್ತೂರು ಮಠ
ಸುದ್ದಿದಿನ ಡೆಸ್ಕ್: ಮಹಾಮಳೆಗೆ ತತ್ತರಿಸಿರುವ ಕೊಡಗಿಗೆ ಸಹಾಯ ಸಹ್ತಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸುತ್ತೂರು ಮಠವು ಮುಂದಾಗಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೊಡಗಿನ ಸಂತ್ರಸ್ತರಿಗೆ 50 ಲಕ್ಷ ರೂ.ಗಳ ಚೆಕ್ ನ್ನು ಸಿಎಂ...