ದಿನದ ಸುದ್ದಿ8 years ago
ಪಾಕ್ ಹೇಳೋದೊಂದು ಮಾಡೋದೊಂದು: ಬಿಎಸ್ಎಫ್ ಅಧಿಕಾರಿ ಕಿಡಿ
ಸುದ್ದಿ ದಿನ ಡೆಸ್ಕ್: ಭಾನುವಾರ ಪಾಕ್ ನಡೆಸಿರುವ ಗುಂಡಿನ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರ ಹುತಾತ್ಮರಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಅಧಿಕಾರಿಯೊಬ್ಬರು ಪಾಕಿಸ್ತಾನ ಹೇಳೋದೊಂದು ಮಾಡೋದೊಂದು ಎಂದು ಕೆಂಡಾಮಂಡಲರಾಗಿದ್ದಾರೆ. ಪ್ರತಿಭಾರಿ ಸಭೆ ನಡೆದಾಗ ತಾನು 2003ರಲ್ಲಿ ಕೈಗೊಂಡ...