ದಿನದ ಸುದ್ದಿ5 years ago
ವಾಟ್ಸಾಪ್ನಲ್ಲಿ ಪ್ರೈವೆಸಿ ಇರೋದೇ ಅಪಾಯ… ಸಾರ್..!
ಕ್ರಿಮಿನಲ್ ಮೀಡಿಯಾ ಆಪತ್ತಿನಕಥೆಗಳು ರಾಜಾರಾಂ ತಲ್ಲೂರ್ ತಮಾಷೆ ಅನ್ನಿಸ್ತಿದೆ. ವಾಟ್ಸಾಪ್ ತನ್ನ ಮಾತೃಸಂಸ್ಥೆ ಫೇಸ್ಬುಕ್ ಜೊತೆ ಡೇಟಾ ಹಂಚಿಕೊಳ್ಳುವ, ತನ್ನ ಬ್ಯುಸಿನೆಸ್ ಫ್ಲಾಟ್ಫಾರಂ ಅನ್ನು ವ್ಯವಸ್ಥಿತಗೊಳಿಸುವ ಹೆಸರಿನಲ್ಲಿ ತನ್ನ ಬಳಕೆ ನೀತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳ ಬಗ್ಗೆ...