ಅಂತರಂಗ30 minutes ago
ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ
~ರಮ್ಯ ಕೆ.ಜಿ.ಮೂರ್ನಾಡು ಕುಂಚ ತಾಕುವ ಮೊದಲೇ ಮೂಡುತ್ತದೊಂದು ಚಿತ್ರ! ಎದೆನೆತ್ತರು ನಡುಗಿ ಪ್ರವಾಹದಂತೆ ತೆರೆದುಕೊಂಡ ಬ್ರಹ್ಮಾಂಡದಲಿ ಗಡಿ ಮರೆತ ಗೆರೆಗಳು ಕ್ಯಾನ್ವಾಸಿಂದಾಚೆ ಅಲೆದು ಜೀವದ್ರವ್ಯಗಳಲಿ ಈಜಿ ಮೂಲೆಗಳ ತುದಿ ಮುಟ್ಟಿ ಬರೆಯುತ್ತದೆ ಬೆರಳ ಗುರುತಿನ ಇತಿಹಾಸನು…...