ದಿನದ ಸುದ್ದಿ5 years ago
ದಾವಣಗೆರೆ : ರೈಲ್ವೆ ನಿಲ್ದಾಣದಲ್ಲಿ 250 ಅಡಿ ಆಳದ 100 ವರ್ಷದ ಪುರಾತನ ಬಾವಿ ಪತ್ತೆ..!
ಸುದ್ದಿದಿನ. ದಾವಣಗೆರೆ : ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಸುಮಾರು 250 ಅಡಿಯ ಪುರಾತನ ಬಾವಿ ಪತ್ತೆಯಾಗಿದೆ. ಎರಡು ತಿಂಗಳಿನಿಂದ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿಯು ನಡೆಯುತ್ತಿದ್ದು, ಗುರುವಾರ 2ನೇ ರೈಲ್ವೇ ಫ್ಲಾಟ್ ಫಾರ್ಮ್ ಬಳಿ ಮದ್ಯಾಹ್ನ ಈ...