ಯೋಗೇಶ್ ಮಾಸ್ಟರ್ ಈ ವರ್ಗದವರಿಗೆ ವಿದ್ಯಾಭ್ಯಾಸವಾಗಿರುತ್ತದೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮನೆಯ ಜವಾಬ್ದಾರಿಗಳಿರುತ್ತವೆ. ಉನ್ನತ ಹುದ್ದೆಯೂ ಇರುತ್ತದೆ. ಸರ್ಕಾರದ ಅಥವಾ ಇನ್ನಾವುದಾದರೂ ಸಾಮಾಜಿಕ ಸಂಸ್ಥೆಯ ಭಾಗವೂ ಆಗಿರುತ್ತಾರೆ. ತೆರಿಗೆದಾರರಾಗಿರುತ್ತಾರೆ. ಅವರೂ ಕೂಡಾ ದೊಂಬಿ ಗಲಭೆ ಮಾಡುವವರ ಹಿಂಸಾತ್ಮಕ...
ಯೋಗೇಶ್ ಮಾಸ್ಟರ್ ಅಪರಾಧ ಅಪರಾಧ ಎನ್ನುವ ವ್ಯಾಖ್ಯಾನವೇ ನಮ್ಮ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ “ಸಾರ್ವಜನಿಕ ಹಿತಾಸಕ್ತಿಗೆ ಘಾಸಿಗೊಳಿಸುವ ಮತ್ತು ಕಾನೂನುಬಾಹಿರವಾದ ಶಿಕ್ಷಾರ್ಹ ಕೃತ್ಯಗಳನ್ನು ಅಪರಾಧ” ಎಂದು ವಿವರಿಸುತ್ತಾರೆ. ಸರಳ ಹೇಳಿಕೆಯಲ್ಲಿ ‘ಗುರುತರವಾದ, ಗಂಭೀರವಾದ ಮತ್ತು...
ಯೋಗೇಶ್ ಮಾಸ್ಟರ್ ಸ್ಯಾಡಿಸಂ ಅಥವಾ ಹಿಂಸಾರತಿಯನ್ನು ಕಛೇರಿಯಲ್ಲಿ ಮೇಲಧಿಕಾರಿಯೊಬ್ಬ ತನ್ನ ಕೈಗೆಳಗಿರುವವರ ನಿರ್ದಾಕ್ಷಿಣ್ಯವಾಗಿ ದುಡಿಸಿಕೊಳ್ಳುವುದರಲ್ಲಿ ಕಾಣಬಹುದು. ವಿದ್ಯಾರ್ಥಿಯೊಬ್ಬ ಎಷ್ಟೇ ಶ್ರಮವಹಿಸಿ ಅಸೈನ್ಮೆಂಟ್ ಮಾಡಿದ್ದರೂ ಅದನ್ನು ಒಪ್ಪದೇ ಮತ್ತೆ ಮತ್ತೆ ಕೆಲಸ ಮಾಡುತ್ತಲೇ ಇರುವಂತೆ ಮಾಡುವ ಪ್ರಾದ್ಯಾಪಕನಲ್ಲಿ...