ಯೋಗೇಶ್ ಮಾಸ್ಟರ್ ವ್ಯಕ್ತಿಯ ಬಯಕೆ ಮತ್ತು ಭಯಗಳೆರಡೂ ನೈಸರ್ಗಿಕ ಪ್ರವೃತ್ತಿಗಳಂತೆ. ಈ ಎರಡೂ ಅತಿಯಾಗಿ ಹೆಚ್ಚಾಗಿದ್ದರೆ, ಅತಿಯಾಗಿ ಕಡಿಮೆಯಿದ್ದರೆ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗೆಯೇ ಅವು ವ್ಯಕ್ತಪಡಿಸಲಾಗದಂತೆ ಒತ್ತಡಕ್ಕೊಳಗಾದರೂ ಮಾನಸಿಕ ಸಮಸ್ಯೆಗಳಾಗುತ್ತವೆ. ಸಾಮಾನ್ಯವಾಗಿ...
ಯೋಗೇಶ್ ಮಾಸ್ಟರ್ ಮೌಲ್ಯ ಅಥವಾ ಬೆಲೆ ಎನ್ನುವುದು, ಅದು ತಾತ್ವಿಕವೋ ಅಥವಾ ಲೌಕಿಕವೋ, ಒಟ್ಟಾರೆ ಅದು ಮಾನವನಿಂದ ಆರೋಪಿತವಾಗಿರುವುದು. ಪಾತ್ರ ಅಪಾತ್ರ, ದಯೆ ನಿರ್ದಯೆ, ಔದಾರ್ಯ ಅನೌದಾರ್ಯ, ಪ್ರಾಮಾಣಿಕ ಅಪ್ರಮಾಣಿಕ, ಸದ್ಗುಣ ದುರ್ಗುಣ, ಒಳಿತು ಕೆಡಕು,...
ಯೋಗೇಶ್ ಮಾಸ್ಟರ್ ಯಾವ ನಮ್ಮ ಸಂಘಜೀವನದ ಬಹುದೊಡ್ಡ ಶಕ್ತಿಯೆಂದು ಬಹಳ ಕೊಂಡಾಡುತ್ತೇವೆಯೋ ಆ ಸಮಾಜವು ಬಹಳ ವಿಲಕ್ಷಣವಾಗಿದೆ. ಅರಿಮೆಗಳೇ ಆಗಲಿ ಅಥವಾ ಇತರ ಮಾನಸಿಕ ಸಮಸ್ಯೆಗಳೇ ಆಗಲಿ ಅದರದೇ ಬಹುದೊಡ್ಡ ಕಾಣಿಕೆ. ಅದರ ದೃಷ್ಟಿಯ ಮಾನದಂಡದ...
ಯೋಗೇಶ್ ಮಾಸ್ಟರ್ ಒಬ್ಬರಿಗೆ ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಕಿರುಕುಳಗಳನ್ನು ಕೊಟ್ಟಾಗ, ಅವುಗಳು ಬೆಳಕಿಗೆ ಬಂದು ನಮಗೆ ಅರಿವಿಗೆ ಬಂದಾಗ ತಪ್ಪಿತಸ್ಥ ಭಾವನೆ ಬರುತ್ತದೆ.ನೈತಿಕತೆಯನ್ನು ಮೀರಿದಾಗಲೂ ಇದಾಗುವುದೇ. ಕೆಲವೊಮ್ಮೆ ಆ ಹೊತ್ತಿನ ನಮ್ಮ ಮಾನಸಿಕ ಉನ್ಮತ್ತತೆಯಲ್ಲಿ...
ಯೋಗೇಶ್ ಮಾಸ್ಟರ್ ಜನ್ನನ ಯಶೋಧರ ಚರಿತೆಯಲ್ಲಿ ರಾಜ ಯಶೋಧರನ ಮಡದಿ ಅಮೃತಮತಿಯು ಮಾವುತ ಅಷ್ಟಾವಂಕನಿಗೆ ಆಕರ್ಷಿತಳಾಗುತ್ತಾಳೆ. ಇದನ್ನು ಕಂಡ ರಾಜ ಅವರನ್ನು ಕೊಲ್ಲಲು ಖಡ್ಗ ತೆಗೆಯುತ್ತಾನೆ. ಆದರೆ ಅಹಿಂಸೆಯನ್ನು ಪಾಲಿಸುವ ಜೈನಧರ್ಮದವನಾದ್ದರಿಂದ ಸುಮ್ಮನಾಗುತ್ತಾನೆ. ಅವನ ದುಗುಡ...
ಯೋಗೇಶ್ ಮಾಸ್ಟರ್ ಅರಿಮೆಯ ಸಾಲಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವುದು ಅಪರಾಧದರಿಮೆ. ಅಪರಾಧದ ಭಾವವು ಅರಿಮೆಯೂ ಹೌದು, ಅರಿವೂ ಹೌದು. ಈಗ ನಾವು ತಿಳಿಯಲು ಮುಂದಾಗಿರುವುದು ಗಿಲ್ಟ್ ಕಾಂಪ್ಲೆಕ್ಸೇ ಆದರೂ, ಗಿಲ್ಟ್ ಕಾನ್ಶನ್ಸ್ (ಅಪರಾಧದ ಬಗ್ಗೆ ವಿವೇಚನೆ ಅಥವಾ...
ಯೋಗೇಶ್ ಮಾಸ್ಟರ್ ವ್ಯತ್ಯಾಸವರಿದ ಸ್ವ-ಭಾವಗಳ ಪ್ರದರ್ಶನ ಒಬ್ಬ ವ್ಯಕ್ತಿಯು ತನ್ನ ಗುರಿ ಸಾಧಿಸಲು ಅವನಿಗೆ ಆತ್ಮವಿಶ್ವಾಸವಿರಬೇಕು. ತನ್ನನ್ನು ತಾನು ಮಾನ್ಯ ಮಾಡಿಕೊಳ್ಳುವಂತಹ, ತನ್ನ ಮೌಲ್ಯವನ್ನು ತಾನು ಗುರುತಿಸಿಕೊಳ್ಳುವಂತಹ ಆತ್ಮಗೌರವವಿರಬೇಕು. ಟೀಕೆಗಳನ್ನು, ಹಿಂದಕ್ಕೆ ಸೆಳೆಯುವ ಶಕ್ತಿಗಳನ್ನು ಮೀರಿ...
ಯೋಗೇಶ್ ಮಾಸ್ಟರ್ ದೂರ ಸ್ಥಳದಿಂದ ಕಟ್ಟಡದ ಕೆಲಸಕ್ಕಾಗಿ ಬಂದಿರುವ ಕೂಲಿಕಾರ್ಮಿಕರ ಟೆಂಟುಗಳವು. ನಮ್ಮ ಮನೆಯ ಎದುರಿನ ಮೈದಾನದಲ್ಲೇ ಅವರ ವಾಸ್ತವ್ಯ. ಗಂಡಸರು ಮತ್ತು ಹೆಂಗಸರು ಒಟ್ಟಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದಾಗ ನಾನೂ ಅವರೊಡನೆ ಸೇರಿಕೊಂಡೆ. ಮಾತಿನಲ್ಲಿ...
ಯೋಗೇಶ್ ಮಾಸ್ಟರ್ ಹೆಂಗಸರ ಬುದ್ಧಿ ಎಂಬ ಶೀರ್ಷಿಕೆ ನೋಡಿದ ತಕ್ಷಣ ನಿಮ್ಮಲ್ಲಿ ಅದೆಷ್ಟು ಜನ ‘ಮೊಣಕಾಲು ಕೆಳಗೆ’ ಎಂದು ಮನಸ್ಸಿನಲ್ಲಿಯೇ ವಾಕ್ಯವನ್ನು ಮುಂದುವರಿಸಿಕೊಂಡರೋ ಗೊತ್ತಿಲ್ಲ. ಹಾಗೆ ಗಾದೆ ವಾಕ್ಯವನ್ನು ಪೂರ್ಣಗೊಳಿಸಿದವರು ಸ್ತ್ರೀ ವಿರೋಧಿಗಳೆನಲ್ಲ. ಹೆಣ್ಣನ್ನು ಕೀಳಾಗಿ...
ಯೋಗೇಶ್ ಮಾಸ್ಟರ್ ಕೆಲವರಿಗೆ ದೇಹದಲ್ಲಿ ಯಾವುದಾದರೊಂದು ಸಮಸ್ಯೆ ಇರುತ್ತದೆ. ಹೃದಯದ್ದೋ, ಮೂತ್ರಪಿಂಡಗಳದ್ದೋ, ಕರುಳಿನದ್ದೋ, ಕಿವಿಯದೋ; ಎಂತದ್ದೋ. ಅದು ಅವರ ಯಾವ ಪಾಪಕ್ಕೂ ಅಲ್ಲ, ತಪ್ಪಿಗೂ ಅಲ್ಲ. ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತಾರಲ್ಲಾ ಹಾಗೆ. ಪುಟ್ಟ ಪುಟ್ಟ ಮಕ್ಕಳಿಗೆ...