ಸುದ್ದಿದಿನ ಡೆಸ್ಕ್ : ತರ್ಕ, ಉತ್ಕರ್ಷ, ಸಂಘರ್ಷ, ರೆ ನಂತಹ ಸಸ್ಪೆನ್ಸ್ ಅಂಡ್ ಕ್ರೈಮ್ ಸಿನೆಮಾಗಳನ್ನು ನೀಡಿದ್ದ ನಿರ್ದೇಶಕ ಸುನೀಲ್ ಕುಮಾರ್ದೇಸಾಯಿ ಅವರು ಹಲವು ವರ್ಷಗಳ ನಂತರ ‘ ಉದ್ಘರ್ಷ’ ಸಿನೆಮಾ ಮೂಲಕ ರೀ ಎಂಟ್ರಿ...
ಸುದ್ದಿದಿನ ಡೆಸ್ಕ್ : ಶನಿವಾರ ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಪರಿಣಾಮ ನೋರಾರು ಎಕರೆ ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ. ಕಾಡ್ಗಿಚ್ಚಿನ ಬೆಂಕಿ ಕ್ಷಣಕ್ಷಣಕ್ಕೂ ತನ್ನ ಕೆನ್ನಾಲಗೆಯನ್ನು ಚಾಚುತ್ತಿದೆ. ಇಂತಹ ವೇಳೆಯಲ್ಲಿ ಈ ಕಾಡ್ಗಿಚ್ಚನ್ನು...
ಸುದ್ದಿದಿನ, ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ ಗಂಡುಗಲಿ ವೀರ ಮದಕರಿ ನಾಯಕ’ ಸಿನೆಮಾ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ದರ್ಶನ್ ಅವರ ಹುಟ್ಟು ಹಬ್ಬದಂದು ಚಿತ್ರತಂಡ ಈ ಸಿನೆಮಾದ ಪೋಸ್ಟರ್ ಒಂದನ್ನು...
ಸುದ್ದಿದಿನ ಡೆಸ್ಕ್ : ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ವಿಷೇಶವಾದ ಆಸಕ್ತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ಕಿಸಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವು ಮಾರ್ಚ್1ರಿಂದ3ರವರೆಗೆ ಮೈಸೂರಿನ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಡೆಯಲಿದೆ. ‘ಲೈಫ್ ಆನ್ ದಿ...
ಸುದ್ದಿದಿನ, ಬೆಂಗಳೂರು : ಕೈ ನೋವಿದ್ರೂ ಅಭಿಮಾನಿಗಳಿಗೆ ಕೈ ಕುಲುಕಿದ ದರ್ಶನ್ ಅವರು ಅಭಿಮಾನಿಗಳ ಅಭಿಮಾನದ ಮುಂದೆ ಕೈ ನೋವೆಲ್ಲಾ ಏನೂ ಇಲ್ಲ. ಕಳೆದ ವರ್ಷ ರಾಶಿ ರಾಶಿ ಹಾರ,ಕೇಕ್ ವೇಸ್ಟ್ ಆಗಿ ಬಂದು ಬೀಳ್ತಿತ್ತು,...
ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಯಜಮಾನ’ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಕೇಳುಗರಿಂದ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡು...
ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ ಯಜಮಾನ’ ಸಿನೆಮಾ ಹಾಡುಗಳು ಯೂಟ್ಯೂಬ್ ನಲ್ಲಿ ಧೂಳೆಬ್ವಿಸುತ್ತಿವೆ. ನಿನ್ನೆ ತಾನೇ ರಿಲೀಸ್ ಆಗಿದ್ದ ‘ಬಸಣ್ಣಿ ಬಾ’ ಐಟಮ್ ಸಾಂಗ್ ನ ಕಚಗುಳಿಯಿಡುವ ಸಾಹಿತ್ಯ ಸಂಗೀತಕ್ಕೆ...
ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹುನಿರೀಕ್ಷಿತ ಸಿನೆಮಾ ‘ಕುರುಕ್ಷೇತ್ರ’. ಸಂಗೊಳ್ಳಿರಾಯಣ್ಣ ಸಿನೆಮಾ ನಿರ್ದೇಶಿಸಿದ್ದ ನಾಗಣ್ಣ ಅವರು ಈ ಸಿನೆಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಈ ಸಿನೆಮಾ ತಂಡ ಶೂಟಿಂಗ್ ಮುಗಿಸಿ...
ಸುದ್ದಿದಿನ ಡೆಸ್ಕ್ : ಇವರಿಗೆ ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿ. ಮೈಸೂರು ಮೃಗಾಲಯದಿಂದ ಇತ್ತೀಚೆಗಷ್ಟೇ ಹುಲಿ ಮತ್ತು ಆನೆಯನ್ನು ದತ್ತು ಪಡೆದಿದ್ದು, ಸ್ನೇಹಿತರಿಗೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇಷ್ಟಕ್ಕೇ ಇವರ ಪರಿಸರದ ಮತ್ತು ಪ್ರಾಣಿಗಳ...
ಸುದ್ದಿದಿನ ಡೆಸ್ಕ್ : ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ ‘ಗಜ’ ಸಿನೆಮಾದ ನಾಯಕಿ ನವ್ಯಾನಾಯರ್ ಅವರು ನಟನೆಯ ಜೊತೆಗೆ ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಇವರು ಗಜ ಸಿನೆಮಾದಲ್ಲಿ ತಮ್ಮ ಅಭಿನಯದ ಮೂಲಕ ಕರ್ನಾಟಕದ ಮನೆಮಾತಾಗಿದ್ದರೂ ಕೂಡ....