ದಿನದ ಸುದ್ದಿ4 years ago
ಪೆಟ್ರೋಲ್ನಲ್ಲಿ ಶೇಕಡ 10 ರಷ್ಟು ಎಥೆನಾಲ್ ಬಳಕೆಗೆ ಕ್ರಮ : ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ವಿಶ್ವ ಪರಿಸರ ದಿನದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿಂದು ಏರ್ಪಡಿಸಲಾಗಿರುವ ಮಣ್ಣಿನ ರಕ್ಷಣೆ ಕುರಿತ ಆಂದೋಲನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪೆಟ್ರೋಲ್ನಲ್ಲಿ ಎಥೆನಾಲ್ ಬಳಕೆ...