ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಲೋಕಾರ್ಪಣೆಯಾಗುತ್ತಿದೆ ಎಂದು ನಮ್ಮ ವೆಬ್ ಮೀಡಿಯಾ ಬಹಿರಂಗಗೊಳಿಸಿತ್ತು. ಇದು ಮಿಡಿಯಾದಲ್ಲಿ ಪ್ರಸಾರವಾಗಿದ್ದು ಎಕ್ಸ್ ಕ್ಲೂಸಿವ್ ಆದರೂ ಕೂಡಾ ಪತ್ರಕರ್ತರ ಪಡಸಾಲೆಗೆ ಹೊಸಾ ಸುದ್ದಿಯೇನೂ ಅಲ್ಲ....
ಅರುಣ್ ಕುಮಾರ್, ಹಿರಿಯ ಪತ್ರಕರ್ತರು ನ್ಯೂಸ್ ಫಸ್ಟ್ ಚಾನೆಲ್ ಲೋಕಾರ್ಪಣೆಗೆ ಮೂಹೂರ್ತ ನಿಗಧಿಯಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪುತ್ರ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಚಾನೆಲ್ ಸೆಪ್ಟೆಂಬರ್...