‘An apple a day keeps you away from doctor‘ ಎಂಬ ಇಂಗ್ಲೀಷ್ ವಾಕ್ಯ ನಮಗೆ ಗೊತ್ತಿದೆ. ಏಕೆ ಹಾಗೆ ಹೇಳುತ್ತಾರೆ? ಅದರಿಂದ ಎನ್ನು ಉಪಯೋಗಗಳು ಇವೇ ಎಂಬ ಪುಟ್ಟ ಮಾಹಿತಿ ಇಲ್ಲಿದೆ. ಸೇಬು...
ಶುಂಠಿಯನ್ನು ನಾವು ಪ್ರತಿ ದಿನ ಆಹಾರದಲ್ಲಿ ಬಳಸುತ್ತಿದ್ದೀವಿ. ಕೆಲವೊಮ್ಮೆ ಅದನ್ನು ಸ್ವಾದಕ್ಕಾಗಿ ಬಳಸಿದರೆ ಇನ್ನೂ ಕೆಲವೊಮ್ಮೆ ಜೀರ್ಣಾಕ್ಕೆ ಒಳ್ಳೆಯದು ಅಂತ ಬಳಸಲಾಗುತ್ತದೆ. ನಮ್ಮಗೆ ಅದರ ಇನ್ನೂ ಕೆಲವು ಉಪಯೋಗ ಗೊತ್ತಾದರೆ ಒಳ್ಳೆಯದು ಅಲ್ಲವೇ. ಇಲ್ಲಿವೆ ನೋಡಿ...
ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ...
ಪಾಲಕ್ ಸೊಪ್ಪು ಎಲ್ಲರ ಆರೋಗ್ಯಕ್ಕೂ ಬಹಳ ಮುಖ್ಯ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ಪಾಲಕ್ ಸೊಪ್ಪನ್ನ ಬಳಸಿ ವಿವಿಧ ಬಗೆಯ ಅಡುಗೆಗಳನ್ನ ಮಾಡುತ್ತೇವೆ . ಇದರಲ್ಲಿ ಹೆಚ್ಚಿನ ಕಬ್ಬಿನಾಂಶ ಮತ್ತು ಪ್ರೊಟೀನ್ ಗಳಿದ್ದು ಉತ್ತಮ...
ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್. ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.ಇದರಲ್ಲಿ ವಿವಿಧ ಬಗ್ಗೆಯ ಗುಲ್ಕನ್ ಇದೇ. ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು...
ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ. ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ಬಹು ಮುಖ್ಯ. ನಾವು ಈ ಸೌತೆಕಾಯಿ...
ಪರಂಗಿ ಹಣ್ಣು (ಪಪ್ಪಾಯಿ ಹಣ್ಣು ) ನಿಸರ್ಗದಲ್ಲಿ ಹೇರಳವಾಗಿ ಬೆಳೆಯುವ ಫಲ. (papaya fruit benefits in kannada) ರುಚಿಯ ಕಾರಣಕ್ಕೆ ಬಹುತೇಕರಿಗೆ ಇಷ್ಟವಾಗುವ ಪರಂಗಿ ಹಣ್ಣು (ಪಪ್ಪಾಯಿ ಹಣ್ಣು ) ಹಲವು ಔಷಧೀಯ ಗುಣ...
ನಿಮಗೆ ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವ ಅಭ್ಯಾಸ ಇದೆಯೇ ? ಹಾಗಿದ್ದರೆ ಈ ಮಾಹಿತಿ ಓದಿ. ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವುದು ಹಾನಿಕಾರಕ ಎಂಬುದು ಸಂಶೋಧನೆಯಿಂದ ದೃಢವಾಗಿದೆಯಂತೆ....
ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ...
ಫಿಟ್ನೆಸ್ ಚಾಲೆಂಜ್ ಬ್ರ್ಯಾಂಡ್ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಯೋಗದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಅವರು ಮಾಡಿದ ಯೋಗದ ಪಟ್ಟುಗಳ ಗುಟ್ಟೇನು ಎಂಬುದನ್ನು ಮೈಸೂರಿನ ಜಿಎಸ್ಎಸ್ ಯೋಗಿಕ್ ಫೌಂಡೇಶನ್ನ ಮುಖ್ಯಸ್ಥ ಶ್ರೀ...