ದಿನದ ಸುದ್ದಿ6 years ago
ನಾಳೆಯಿಂದ ಕೆ.ಆರ್.ಮಾರ್ಕೆಟ್ ಓಪನ್
ಸುದ್ದಿದಿನ, ಬೆಂಗಳೂರು:ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತವೆ ಎಂಬ ಭೀತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯನ್ನು ಮುಚ್ಚಿತ್ತು. ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ನಾಳೆಯಿಂದಲೇ ತೆರೆಯಲು ಪಾಲಿಕೆ ತೀರ್ಮಾನಿಸಿದೆ....