ದಿನದ ಸುದ್ದಿ7 years ago
ಕಲ್ಕಿ ಭಗವಾನ್ ಮತ್ತು ದೇವ ಮಾನವರು..!
ವಿವೇಕಾನಂದ. ಹೆಚ್.ಕೆ ಸುಮಾರು 12 ವರ್ಷಗಳ ಹಿಂದೆ ವಿಜಯಕುಮಾರ್ ಎಂಬ ಕಲ್ಕಿ ಭಗವಾನ್ ಅವರನ್ನು ಐದಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿತ್ತು. ಒಬ್ಬ ಭಕ್ತನಾಗಿಯಲ್ಲ. ಆಗ ನನ್ನ ವೃತ್ತಿಯಾಗಿದ್ದ ಸಾಕ್ಷ್ಯಚಿತ್ರದ ರಚನೆ ನಿರ್ಮಾಣ ನಿರ್ದೇಶನದ ಭಾಗವಾಗಿ...