ಸುದ್ದಿದಿನ,ಬೆಳಗಾವಿ (ಸಾಂಗಲಿ) : ಕೃಷ್ಣಾ ನದಿಯ ಪ್ರವಾಹದಿಂದ ಪಾರಾಗಲು ಹೊರಟಿದ್ದ ದೋಣಿಯ ನಿಯಂತ್ರಣ ತಪ್ಪಿ 14 ಜನ ಜಲಸಮಾಧಿಯಾದ ಘಟನೆ ಸಾಂಗಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಿಂದ 29 ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ದೋಣಿ ಮೂಲಕ...
“ಉದಯವಾಗಲಿ ಚಲುವ ಕನ್ನಡನಾಡು ಬದುಕು ಬಲಹೀನ ನಿಧಿಯು ಸದಭಿಮಾನದ ಗೂಡು” ಅಂದು 1924 ನೇ ಇಸವಿ ಬೆಳಗಾವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ವಿದೂಷಿ ಗಂಗೂಬಾಯಿ ಹಾನಗಲ್ ರವರು ಬಾಲಕಿಯಾಗಿದ್ದಾಗ ಹಾಡಿದಂಥ...
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು ಕನ್ನಡದಲಿ ಹರಿ ಬರೆಯುವನು ಕನ್ನಡದಲಿ ಹರ ತಿರಿಯುವನು ಕುವೆಂಪುರವರ ಈ ಸಾಲುಗಳು ಅದೆಷ್ಟು ಅದ್ಭುತವಾಗಿವೆ ನೋಡಿ....
‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ,...
ಸುದ್ದಿದಿನ, ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ.ಏಪ್ರಿಲ್ 23, 24 ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೆಯನ್ನ ಏಪ್ರಿಲ್ 29, 30ಕ್ಕೆ ಮುಂದೂಡಲಾಗಿದೆ. ಏಪ್ರಿಲ್ 23ಕ್ಕೆ ಮತದಾನ ಇರೋದ್ರಿಂದ ಪರೀಕ್ಷೆಗಳನ್ನ ಮುಂದೂಡಲಾಗಿದೆ ಅಂತಾ...
ಸುದ್ದಿದಿನ,ಬೆಂಗಳೂರು: ಮುಂಬರುವ 17ನೇ ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇಂದು ವೇಳಾಪಟ್ಟಿ ಘೋಷಣೆಯಾಗಿದೆ. ಥರ್ಡ್ ಫೇಸ್ನಲ್ಲಿ ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ – ಒಟ್ಟಾರೆಯಾಗಿ, ಏಪ್ರಿಲ್ 18 (ಗುರುವಾರ) ಮತ್ತು 23...
ಸುದ್ದಿದಿನ ಡೆಸ್ಕ್ : ಸಿಎಂ ಹೆಚ್ ಡಿಕೆ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ ಅರೋಪಿ ಕೊಪ್ಪಳ ಮೂಲದ ಮನ್ಸೂರ್ ನನ್ನು ಬಂಧಿಸಲಾಗಿಸೆ. ಭಾನುವಾರ ರಾತ್ರಿ ಕರೆಮಾಡಿ ಸಿ ಎಂ ಕುಮಾರಸ್ವಾಮಿ ಮನೆಗೆ...
ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳನ್ನು ಕೃಷಿಯಲ್ಲಿ ತೋಡಗಿಸಿಕೊಳುವುದೆ ಹೆಚ್ಚು. ಅಂತಹ ಸಂದರ್ಭದಲ್ಲಿ ಯಾವುದೆ ಸೌಲಭ್ಯವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕನಸಿನ ಮಾತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಪರಿಚಯಿಸಲು ಉತ್ಸುಕರಾಗಿದ್ದಾರೆ. ಆದರೆ, ಸಾವಿರಾರು...
ಸುದ್ದಿದಿನ ಡೆಸ್ಕ್ : ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರುವಾದಂತಿದೆ. ಮೈತ್ರಿಸರ್ಕಾರದ 18 ಹೊರನಡೆಯಲು ಸಿದ್ದರಾಗಿದ್ದು,ಇನ್ನು ಐದು ದಿನಗಳೊಳಗೆ ರೆಸಾರ್ಟ್ ಸೇರಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಂಬೈಗೆ ಶಿಫ್ಟ್ ಆಗಲಿವೆ 2...
ಸುದ್ದಿದಿನ, ಬೆಂಗಳೂರು : ಸನ್ನಿ ಲಿಯೋನ್ ಭೂತಕ್ಕೆ ಚಪ್ಪಾಲಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದ ಪ್ರತಿಭಟನಾಕಾರರು ಸನ್ನಿ ಲಿಯೋನ್ ವಿರುದ್ಧ ಪ್ರತಿಭಟನೆ ಮಾಡಿದರು. ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸೋದಕ್ಕೆ ವಿರೋಧ ವ್ಯಕ್ತ ಪಡಿಸಿ...