ಸುದ್ದಿದಿನ,ದಕ್ಷಿಣ ಕನ್ನಡ : ಕ್ಷುಲ್ಲಕ ಕಾರಣಕ್ಕೆ ಸ್ವಂತ ಮಕ್ಕಳೇ ತಂದೆಯನ್ನು ಮಚ್ಚಿನಿಂದ ಕಡಿದು ಕೊಂದಿರುವ ಪೈಶಾಚಿಕ ಕೃತ್ಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿ ಧರ್ನಪ್ಪ ಪೂಜಾರಿ (65), ಎಂದು...
ಹ.ರಾ. ಮಹಿಶ “ನನಗೆ ಓಟು ಹಾಕದ ದೆಹಲಿಜನರಿಗೂ ನಾನೇ ಮುಖ್ಯಮಂತ್ರಿ” ಎಂದು ಬೀಗಿ ಬಡಬಡಾಯಿಸಿದ ಈ ಮನುಷ್ಯ ಆಳುತ್ತಿರುವ ದೆದಲಿ ಎಂಬ ಭಾರತದ ಶಿರವು ದಿನೇದಿನೇ ಕೆಂಪಾಗುತ್ತಿದೆ..! ಆ ಮೇಲಿನ ತಲೆಯ ರಕ್ತ ದಕ್ಷಿಣಕ್ಕೂ ಸೋರುವ...
ಸುದ್ದಿದಿನ,ಮಂಗಳೂರು : ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡೆ. ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನತೆ ಶಾಂತರೀತಿಯಿಂದ ವರ್ತಿಸಿ ಎಂದು ಮನವಿ...
ರಶೀದ್ ವಿಟ್ಲ 44ರ ಹರೆಯದ ಅಬ್ದುಲ್ ಜಲೀಲ್ ಅದಾಗಲೇ ಶಾಲೆಯಿಂದ ಮಕ್ಕಳನ್ನು ಕರಕೊಂಡು ಮನೆಗೆ ಬಂದಿದ್ದರು. ಬಂದರ್ ನಾರಾಯಣ ಹೋಟೆಲ್ ಎದುರುಗಡೆ ಬಾಡಿಗೆ ಫ್ಲಾಟ್’ನಲ್ಲಿದ್ದ ಅಬ್ದುಲ್ ಜಲೀಲ್ ಹೊರಗೆ ಶಬ್ದ ಕೇಳಿ ರಸ್ತೆ ಕಡೆ ಧಾವಿಸಿದರು....
ಸುದ್ದಿದಿನ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳು ಭಯೋತ್ಪಾದಕರ ಇರುವಿಕೆಯ ಮೇರೆಗೆ ಕುಪ್ವಾರದ ಬಾಬಗುಂಡ್ ಪ್ರದೇಶದ ಕಾರ್ಡನ್...
ಸುದ್ದಿದಿನ ದಾವಣಗೆರೆ: ದಕ್ಷಿಣ ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಭಾರತೀಯ ಸೈನಿಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾರೆ. ಕಳೆದೊಂದು ವಾರದಲ್ಲಿ ಎರಡನೇಯ ಪ್ರಕರಣವಾಗಿದೆ. ಲುರಾಗಮ್ನಲ್ಲಿನ 42 RR ಕ್ಯಾಂಪ್ ಮೇಲೆ ಸ್ನಿಪರ್ ರೈಫಲ್ ನಿಂದ...
ಸುದ್ದಿದಿನ ಡೆಸ್ಕ್ |ಸಾಂಸ್ಕೃತಿಕ ನಗರಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರಾಜರಾಜೇಶ್ವರಿ ನಗರದ ಮನೆಯಲ್ಲಿ ಘಟನೆ ನಡೆದಿದ್ದು ಸೌಮ್ಯ (36) ಎಂಬುವವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡ ಶೈಲಾರಾಧ್ಯನಿಂದ ಪತ್ನಿಯನ್ನು ಕೊಲೆ ಮಾಡಿದ...