ದಿನದ ಸುದ್ದಿ6 years ago
ಶುಭ ಸುದ್ದಿ: ಆ 21ರಿಂದ ಅಗ್ಗದ ಬೆಲೆಯಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ !
ಸುದ್ದಿದಿನ ಡೆಸ್ಕ್: ಮಹಿಳೆಯರು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದಿನಗಳು ಹತ್ತಿರ ಬಂದಿವೆ. ಅಗ್ಗದ ಬೆಲೆಯಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುವುದು ಯಾವಗ ಎಂದು ಕಾಯುತ್ತಿದ್ದ ಸೀರೆ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಆಗಸ್ಟ್ 21ರಿಂದ ಮೈಸೂರು,...