ಲೈಫ್ ಸ್ಟೈಲ್4 years ago
ಮೋಬೈಲ್ ಗೀಳು ನೆಮ್ಮದಿ ಹಾಳು..!
ಹುಸೇನಸಾಬ ವಣಗೇರಿ,ಉಪನ್ಯಾಸಕರು ಮೊಬೈಲ್ ಎಂಬುವುದು ಪ್ರತಿಯೊಬ್ಭರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಸುಗೊಸಿನಿಂದ ಹಿಡಿದು ಎಲ್ಲಾ ವಯೋಮಾನದವರೂ ತಿಳಿದು ತಿಳಿಯದಂತೆ ಮಾಯಂಗೆಗೆ ಮಾರುಹೋಗಿ ಪ್ರಪಂಚವನ್ನೆ ಮರೆತು ಅಂಟುರೋಗಕ್ಕೆ ಗಂಟುಬಿದ್ದು ತಮ್ಮದೇಯಾದ ಕಾಲ್ಪನಿಕ ಲೋಕದಲ್ಲಿ ಕೈಗೆಟುಕದ ಹಾಗೇ ಲೀನವಾಗಿದ್ದಾರೆ. ಮಾತಿಲ್ಲ...