ದಿನದ ಸುದ್ದಿ4 years ago
ರುಂಡ ಇಲ್ಲದ ಮಹಿಳೆ ಶವ ಪತ್ತೆ: ಬೆಚ್ಚಿ ಬಿದ್ದ ಗ್ರಾಮಸ್ಥರು
ಸುದ್ದಿದಿನ,ಕುಮಟಾ: ವಕ್ಕನಳ್ಳಿ ಯಲ್ಲಿ ಮಳೆ ನೀರು ಹರಿದು ಹೊಗುವ ಸ್ಥಳದಲ್ಲಿ ರುಂಡ ಇಲ್ಲದ ಮಹಿಳೆಯ ಶವ ತೇಳಿ ಬಂದಿತ್ತು ಬೆಳಿಗ್ಗೆ ಸೊಪ್ಪುತರಲು ಹಳ್ಳದ ದಾರಿಯಲ್ಲಿ ಸಾಗುತ್ತಿದ್ದ ಗ್ರಾಮಸ್ಥರು ಶವ ನೋಡಿ ಗಾಬರಿಗೊಂಡು ಕುಮಟಾ ಪೋಲಿಸ್ ಠಾಣೆಗೆ...