ಒಂದು ನಿಮಿಷ, ಇದಕ್ಕಾಗಿ ಯಾರೂ ಸಂಭ್ರಮಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಹತಾಶ ಮನಸ್ಥಿತಿಯ ಮತ್ತೊಂದು ಮುಂದುವರಿದ ಭಾಗವೇ ಅಪಾಯಕಾರಿ ಚಟುವಟಿಕೆ. ಭಾರತದ ಬೃಹತ್ ಸೈನಿಕ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಕಡಿಮೆ ಎಂಬುದು ನಿಜ. ಆದರೆ...
ಸುದ್ದಿದಿನ, ಹಾಸನ : ಬಹಿರಂಗವಾಗಿ ಪಾಕಿಸ್ತಾನದ ಹೆಸರೆತ್ತಿದರೆ ನಖಶಿಖಾಂತ ಉರಿಯುವ ಬಿಜೆಪಿ ನಾಯಕ ಪ್ರಧಾನಿ ನರೇಂದ್ರಮೋದಿಯವರಿಗೆ ಪಾಕ್ ಪ್ರಧಾನಿ ಜತೆ ಅಂತರಂಗದ ‘ಕುಚುಕು ಕುಚುಕು’ ಪ್ರೀತಿಯ ಗುಟ್ಟೇನು? ನಮ್ಮ ಹಳ್ಳಿ ಕಡೆ ಕಳ್ಳರಿಗೆ ಕಳ್ಳರೇ ದೋಸ್ತಿ...
ನೆನ್ನೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಮಗೆ ಮೋದಿಯೇ ಪ್ರಧಾನಿಯಾಗಬೇಕು ಅಂದಿದ್ದಾನೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ISI ಕೂಡಾ ಇದನ್ನೇ ಹೇಳಿತ್ತು. ಮೋದಿಯಂತಹ ಕಟ್ಟರ್ ವಾದಿ ಭಾರತದ ಪ್ರಧಾನಿ ಆಗಿದ್ರೇನೇ ಪಾಕಿಸ್ತಾದ...
ಸುದ್ದಿದಿನ, ವಾಘಾ ಗಡಿ : ಸೆರೆಹಿಡಿದ ಇಂಡಿಯನ್ ಪೈಲಟ್ ಅಭಿನಂದನ್ ವರ್ತಮಾನ್ ಅವರ ಮೊದಲ ವೀಡಿಯೋವನ್ನು ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಿದ ನಂತರ ಭಾರತದ ಗಡಿ ಭಾಗಕ್ಕೆ ಅಭಿನಂದನ್ ರನ್ನು ಕರೆತಂದರು. ವೀಡಿಯೋ ಫೂಟೇಜ್ನಲ್ಲಿ, ಅಭಿನಂದನ್...
ಯುದ್ದೋನ್ಮಾದ ಸ್ಥಿತಿಯಲ್ಲಿ ನಾವುಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನೂ ಪೂರ್ತಿಯಾಗಿ ಕೇಳಿಕೊಳ್ಳಬೇಕಿದೆ. ನಮ್ಮ ಯೋಧ ಅಭಿನಂದನ್ ಬಿಡುಗಡೆಯ ಬಗ್ಗೆ ಮಾತ್ರ ಹೇಳಿರುವ ಮಾಧ್ಯಮಗಳು, ವಿಂಗ್ ಕಮಾಂಡರ್ ಯಾಕಾಗಿ ಬಂಧನಕ್ಕೊಳಗಾದ ? ಯೋಧನ ಬಂಧನಕ್ಕೆ ಭಾರತದ...