ಸುದ್ದಿದಿನ,ಹುಬ್ಬಳ್ಳಿ : ಪ್ರವಾಹ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಈ ವಿಚಾರದಲ್ಲಿ ನಾವು ಪಕ್ಷಭೇದ ಮರೆತುಜನರ ನೋವಿಗೆ ಸ್ಪಂದಿಸಬೇಕಿದೆ. ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡುತ್ತೇನೆ...
ಸುದ್ದಿದಿನ, ಬೆಂಗಳೂರು : ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮತ್ತು ಅವರ ಟೀಂ ಮುಂದಾಗಿದೆ. ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ ದಿನ ಬಳಕೆ ಸಾಮಾಗ್ರಿಗಳನ್ನ ಬೆಳಗಾವಿಗೆ ಕಳುಹಿಸಲು...
ಸುದ್ದಿದಿನ,ಹಾವೇರಿ: ಜಿಲ್ಲಾ ವಿಪತ್ತು ನಿಧಿಯಲ್ಲಿ 16 ಕೋಟಿ ರೂ, ತಾಲೂಕಾ ಆಡಳಿತ ಬಳಿ 15 ರಿಂದ 20 ಲಕ್ಷ ರೂ. ಹಣವಿದ್ದು, ಸಂತ್ರಸ್ಥರ ನೆರವಿಗೆ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ...
ಸುದ್ದಿದಿನ,ಹಾವೇರಿ: ಮಹಾ ಮಳೆಯ ಅಬ್ಬರಕ್ಕೆ ಶಿಗ್ಗಾವಿ ಪಟ್ಟಣದ ಐತಿಹಾಸಿಕ ನಾಗನೂರು ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದ ಪರಿಣಾಮ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿಗೆ ನೀರು ನುಗ್ಗಿದೆ. ತಾಲೂಕಿನ ಹುಲಿಕಟ್ಟಿ ಗ್ರಾಮದ ಡೊಕನಕೆರೆ...
ಸುದ್ದಿದಿನ,ಬೆಳಗಾವಿ : ಘಟಪ್ರಭಾ ನದಿ ಪ್ರವಾಹಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ಗೃಹ ಕಚೇರಿ ಜಲಾವೃತಗೊಂಡಿದ್ದು, ನಡುಗಡ್ಡೆಯ ಸಣ್ಣ ದ್ವೀಪದಂತೆ ಕಾಣುತ್ತಿದೆ. ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಮುಖಂಡರ ಒತ್ತಾಯ ಮೇರಿಗೆ...
ಸುದ್ದಿದಿನ,ಬೆಳಗಾವಿ (ಸಾಂಗಲಿ) : ಕೃಷ್ಣಾ ನದಿಯ ಪ್ರವಾಹದಿಂದ ಪಾರಾಗಲು ಹೊರಟಿದ್ದ ದೋಣಿಯ ನಿಯಂತ್ರಣ ತಪ್ಪಿ 14 ಜನ ಜಲಸಮಾಧಿಯಾದ ಘಟನೆ ಸಾಂಗಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಿಂದ 29 ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ದೋಣಿ ಮೂಲಕ...
ಸುದ್ದಿದಿನ, ಮಂಡ್ಯ: ಮಡಿಕೇರಿ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.ಅಣೆಕಟ್ಟೆಗೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ...
ಸುದ್ದಿದಿನ ಡೆಸ್ಕ್ : ಇಂದು ರಾತ್ರಿ 7.15ಕ್ಕೆ ಶುರುವಾದ ಬರುಗಾಳಿ ಸಮೇತ ಮಳೆ ಸತತ ಒಂದು ಗಂಟೆ ಕಾಲ ಬಿಡುವ ಕೊಡದೆ ಅಬ್ಬರಿಸಿದ್ದಾನೆ. ಶಿವಪುರ ಪದ್ಮಾವತಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಅಳವಡಿಸಿದ್ದ ಬೃಹತ್ ಜಾಹಿರಾತು ಫಲಕ...
ಸುದ್ದಿದಿನ ಡೆಸ್ಕ್ | ಭಾರೀ ಮಳೆಯ ಕಾರಣ ಬಾಳೆಹೊನ್ನೂರು ಶೃಂಗೇರಿ ಮಾರ್ಗದಲ್ಲಿರು ಮರವೊಂದು ಉರುಳಿ ಬಿದ್ದಿದೆ. ಬಾಳೆಹೊನ್ನೂರು ಶೃಂಗೇರಿ ಟ್ರಾಫಿಕ್ ಜಾಮ್ ವಾಹನ ಸವಾರರ ಪರದಾಡುವ ಸ್ಥಿತಿ ಉಂಟಾಗಿದೆ. ರೋಡಿಗೆ ಅಡ್ಡಲಾಗಿ ಮರ ಬಿದ್ದಿರುವ ಕಾರಣದಿಂದ...
ಸುದ್ದಿದಿನ ಡೆಸ್ಕ್ | ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ....