ಅಂತರಂಗ27 minutes ago
ಕನ್ನಡ ಕಾವ್ಯಲೋಕದ ವಿಶಿಷ್ಟ ಧ್ವನಿ ಸ. ಉಷಾ ಇನ್ನಿಲ್ಲ
ಸುದ್ದಿದಿನ ಡೆಸ್ಕ್ :ಹಿರಿಯ ಲೇಖಕಿ ಸ.ಉಷಾ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ (ನವೆಂಬರ್ 28 ರಂದು ಎಂಟೂವರೆ ಹೊತ್ತಿಗೆ ) ಬೆಂಗಳೂರಿನಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.ಅವರ ಅಂತ್ಯಕ್ರಿಯೆ ಭಾನುವಾರ (ನವೆಂಬರ್ 29) ಮಧ್ಯಾಹ್ನ ಬೆಂಗಳೂರಿನ...