ದಿನದ ಸುದ್ದಿ4 years ago
ಇಂದು ವಿಶ್ವ ರೆಡ್ಕ್ರಾಸ್ ದಿನ : ಒಂದಷ್ಟು ಮಾಹಿತಿ
ಸುದ್ದಿದಿನ ಡೆಸ್ಕ್ : ಇಂದು ವಿಶ್ವ ರೆಡ್ಕ್ರಾಸ್ ದಿನ. ಜಗತ್ತಿನಾದ್ಯಂತ ರೆಡ್ಕ್ರಾಸ್ ಆಂದೋಲನ ಕೈಗೊಳ್ಳುವ ಉತ್ತಮ ಕಾರ್ಯವನ್ನು ಶ್ಲಾಘಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಅಗತ್ಯವಿರುವ ಜನರಿಗೆ ನೆರವು ಒದಗಿಸುವ ಸ್ವಯಂಸೇವಕರ ಅಭೂತಪೂರ್ವ ಕೊಡುಗೆಗಾಗಿ...