ದಿನದ ಸುದ್ದಿ4 years ago
ಈ ಮೂರು ಜನಾಂಗಗಳೀಗ ಎಸ್ಟಿಗೆ ಸೇರ್ಪಡೆ..!
ಸುದ್ದಿದಿನ,ಬೆಂಗಳೂರು: ಹಲವು ವರ್ಷಗಳ ಬೇಡಿಕೆಯಂತೆ ಪರಿಶಿಷ್ಟ ಪಂಗಡಕ್ಕೆ ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಸೇರಿಸಿ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಸಂವಿಧಾನ ತಿದ್ದುಪಡಿ ಕಾಯ್ದೆ 2020ರ ಅನ್ವಯ ಪರಿವಾರ ಮತ್ತು ತಳವಾರ ಹಾಗೂ ಸಿದ್ಧಿ ಸಮುದಾಯವನ್ನು (ಉತ್ತರ...