ದಿನದ ಸುದ್ದಿ7 years ago
ಗ್ರೇಸ್ ಮಾರ್ಕ್ಸ್ ನೀಡಲು ಸುಪ್ರೀಂ ತಿರಸ್ಕಾರ
ಸುದ್ದಿದಿನ ಡೆಸ್ಕ್: ತಮಿಳು ಭಾಷೇಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 196 ಗ್ರೇಸ್ ಮಾರ್ಕ್ಗಳನ್ನು ನೀಡಲು ಮದ್ರಾಸ್ ಹೈಕೋರ್ಟ್ನ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಇದಕ್ಕೆ ಇಂಗ್ಲಿಷ್.ನಲ್ಲಿದ್ದ ಪ್ರಶ್ನೆಗಳನ್ನು ತಮಿಳಿಗೆ ತಪ್ಪಾಗಿ ಭಾಷಾಅಂತರ ಮಾಡಿದ್ದೆ ಕಾರಣವಾಗಿದೆ....