ಸಿನಿ ಸುದ್ದಿ5 years ago
ಚಿರು ಸರ್ಜಾ ಹೊಸ ಸಿನೆಮಾ ‘ಸಿಂಗ’ ಟೈಟಲ್ ಟೀಸರ್ ರಿಲೀಸ್..!
ಚಿರಂಜೀವಿ ಸರ್ಜಾ ಅವರ ಹೊಸ ಸಿನೆಮಾ ‘ಸಿಂಗ’ ದ ಟೈಟಲ್ ಟೀಸರ್ ಇಂದು ರಿಲೀಸ್ ಆಗಿದೆ. ಈ ಸಿನೆಮಾವನ್ನು ಉದಯ್ ಕೆ. ಮೆಹ್ತಾ ನಿರ್ಮಿಸುತ್ತಿದ್ದು, ವಿಜಯ್ ಕಿರಣ್ ಆಕ್ಷನ್ ಕಟ್ ಹೇಳಲಿದ್ದಾರೆ. ಅಂದಹಾಗೆ ಪಕ್ಕಾ ಮಾಸ್...