Connect with us

ಕ್ರೀಡೆ

3ನೇ ಏಕದಿನ ಪಂದ್ಯ; ಕ್ಯಾಪ್ಟನ್​ ಕೊಹ್ಲಿ 41ನೇ‌ ರೋಚಕ‌ ಶತಕ..!

Published

on

ಸುದ್ದಿದಿನ,ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ್ರು. 85 ಎಸೆತಗಳಲ್ಲಿ 14 ಬೌಂಡರಿಗಳ ಮೂಲಕ ಶತಕದ ಗಡಿ ದಾಟಿದ್ರು.

ಪ್ರಸಕ್ತ ಸರಣಿಯಲ್ಲಿ ಕೊಹ್ಲಿಗಿದು ಸತತ ಎರಡನೇ ಶತಕ. ಕಳೆದ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದ್ರು. ಈ ಶತಕದ ಮೂಲಕ ಒಟ್ಟಾರೆ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ 41 ಶತಕಗಳನ್ನ ಪೂರೈಸಿದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ಖೇಲೋ ಇಂಡಿಯಾ ಯೋಜನೆಯಡಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕøಷ್ಟತಾ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಸ್ಪೋಟ್ರ್ಸ್ ಮಸ್ಸರ್, ಸ್ಪೋಟ್ರ್ಸ್ ನ್ಯೂರ್ಟೀಷಿನಿಸ್ಟ್ಸ್, ಯಂಗ್ ಪ್ರೊಫೆಷನಲ್ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಇರುವ ಬೆಂಗಳೂರಿನ ಜಯಪ್ರಕಾಶ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರವನ್ನು ರಾಜ್ಯ ಉತ್ಕøಷ್ಟತಾ ಕೇಂದ್ರ ಎಂದು ಘೋಷಿಸಿ ಮಂಜೂರು ಮಾಡಿದ್ದು, ಈ ಕೇಂದ್ರಕ್ಕೆ ಖೇಲೋ ಇಂಡಿಯಾ ನಿಯಮಗಳನುಸಾರ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ದಾವಣಗೆರೆ ಇಲ್ಲಿ ಪಡೆದು, ಭರ್ತಿ ಮಾಡಿದ ನಮೂನೆಯನ್ನು ಅ.11 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-237480 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ

Published

on

ಸುದ್ದಿದಿನ,ದುಬೈ: ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರಿಗೆ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಮೇಲೆ ದಂಡವನ್ನು ಹೇರಲಾಗಿದೆ. 2ನೇ ಬಾರಿ ರಾಜಸ್ಥಾನ ತಂಡ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಸಂಜು ಸ್ಯಾಮ್ಸನ್ ಅಲ್ಲದೇ ಆಡಿದ 11 ಮಂದಿ ಆಟಗಾರರಿಗೂ ದಂಡ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ 6 ಲಕ್ಷ ಅಥವಾ ಪಂದ್ಯದ ವೈಯಕ್ತಿಕ ಶುಲ್ಕದ ಶೇ.25 ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕ್ರೀಡಾಪಟುಗಳಿಗೆ ಕೋವಿಡ್ ನಿರೋಧಕ ಲಸಿಕೆ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿರುವ 18 ರಿಂದ 44 ವರ್ಷದೊಳಗಿನ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಕೋವಿಡ್-19 ನಿರೋಧಕ ಲಸಿಕೆಯನ್ನು ಆದ್ಯತೆಯ ಮೇರೆಗೆ ಒದಗಿಸಲು ಆದೇಶಿಸಲಾಗಿದ್ದು, ಕ್ರೀಡಾಪಟುಗಳು ಅಗತ್ಯ ದಾಖಲಾತಿಗಳೊಂದಿಗೆ ಜೂ.18 ರೊಳಗಾಗಿ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕೋವಿಡ್-19 ನಿರೋಧಕ ಲಸಿಕೆ ಹಾಕಿಸಿಕೊಳ್ಳಬಯಸುವ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಕ್ರೀಡಾ ಸಾಧನೆಯ ಪ್ರಮಾಣ ಪತ್ರಗಳೊಂದಿಗೆ ಜೂ.18 ರೊಳಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿಗೆ ಹಾಜರಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಲಸಿಕೆ ನೀಡುವ ದಿನಾಂಕ ಮತ್ತು ಸ್ಥಳವನ್ನು ನಂತರ ತಿಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ20 hours ago

ಈ ರಾಶಿಯವರಿಗೆ ಭರ್ಜರಿ ಸಿಹಿಸುದ್ದಿ ಆದಾಯ, ವಿವಾಹ ಯೋಗ, ಸಂತಾನ ಭಾಗ್ಯ, ವಿದೇಶ ಪ್ರಯಾಣ ಯಶಸ್ವಿ.. ಮಂಗಳವಾರ ರಾಶಿ ಭವಿಷ್ಯ-ಡಿಸೆಂಬರ್-7,2021

  ಸೂರ್ಯೋದಯ: 06:27 AM, ಸೂರ್ಯಸ್ತ: 05:51 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಮಾರ್ಗಶಿರ ಮಾಸ, ದಕ್ಷಿಣಾಯಣ, ಶರತ್...

ದಿನದ ಸುದ್ದಿ1 day ago

ಯುವ ಕವಿ ಮತ್ತು ಗಾಯಕ ರುಜುವಾನ್ ಕೆ. ಮತ್ತು ನಾಗೇಂದ್ರಪ್ಪ ಅವರಿಗೆ ಉದಯೋನ್ಮುಖ ಕಲಾ ಚೇತನಾ ರಾಜ್ಯ ಪ್ರಶಸ್ತಿ

ಸುದ್ದಿದಿನ, ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಯುವ ಕವಿ ಮತ್ತು ಗಾಯಕರಾದ ರುಜುವಾನ್ ಕೆ ಅವರಿಗೆ ಉದಯೋನ್ಮುಖ ಕಲಾ ಚೇತನಾ ರಾಜ್ಯ ಪ್ರಶಸ್ತಿ. ಮತ್ತು...

ದಿನದ ಸುದ್ದಿ1 day ago

ಯುವ ಕವಿ ‘ವಿಜಯ್ ನವಿಲೇಹಾಳ್’ ಅವರಿಗೆ ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿ ಪ್ರದಾನ

ಸುದ್ದಿದಿನ, ಚಿತ್ರದುರ್ಗ : ನವಿಲೇಹಾಳ್ ನ ಯುವ ಕವಿ ವಿಜಯ್ ನವಿಲೇಹಾಳ್ ಅವರಿಗೆ ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆಯು ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿಯನ್ನು ಭಾನುವಾರ ನಗರದ...

ನಿತ್ಯ ಭವಿಷ್ಯ2 days ago

ಈ ರಾಶಿಯವರಿಗೆ ಸಿಹಿ ಸುದ್ದಿ ಪ್ರೇಮಿಗಳ ಗಟ್ಟಿ ನಿರ್ಧಾರ ಮದುವೆಗೆ ಕಾರಣ! ವ್ಯಾಪಾರಸ್ಥರಿಗೆ ಸಂಪಾದನೆ ಹೆಚ್ಚಾಗುತ್ತದೆ! ವಿದೇಶದ ಉದ್ಯೋಗ ಪ್ರಯತ್ನಿಸಿದವರಿಗೆ ಸಿಹಿಸುದ್ದಿ! ಸೋಮವಾರ ರಾಶಿ ಭವಿಷ್ಯ-ಡಿಸೆಂಬರ್-6,2021

  ಸೂರ್ಯೋದಯ: 06:27 AM, ಸೂರ್ಯಸ್ತ: 05:51 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಮಾರ್ಗಶಿರ ಮಾಸ ದಕ್ಷಿಣಾಯಣ, ಶರತ್...

ದಿನದ ಸುದ್ದಿ3 days ago

ಈ ರಾಶಿಗೆ ಸಿಹಿ ಸುದ್ದಿ ಸಂಜೆಯೊಳಗೆ ಧನ ಪ್ರಾಪ್ತಿ ಯೋಗವಿದೆ!ನೀವು ಸಹಾಯ ಮಾಡಿದ್ದೀರಿ ಅವರಿಂದ ಮನಸ್ತಾಪ.. ಸಂಗಾತಿಯಿಂದ ಉಡುಗೊರೆ.. ಭಾನುವಾರ ರಾಶಿ ಭವಿಷ್ಯ-ಡಿಸೆಂಬರ್-5,2021

  ಸೂರ್ಯೋದಯ: 06:26 AM, ಸೂರ್ಯಸ್ತ: 05:50 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಮಾರ್ಗಶಿರ ಮಾಸ, ದಕ್ಷಿಣಾಯಣ, ಶರತ್...

ದಿನದ ಸುದ್ದಿ3 days ago

ಅತಿಥಿ ಶಿಕ್ಷಕರ ಪ್ರಕರಣವನ್ನು ಕಾನೂನಾತ್ಮಕವಾಗಿ ಅಂತ್ಯಗೊಳಿಸಲು ಆಗ್ರಹ

ಸುದ್ದಿದಿನ, ದಾವಣಗೆರೆ : ಅತಿಥಿ ಶಿಕ್ಷಕರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಘನ ಉಚ್ಛ ನ್ಯಾಯಾಲಯವು ದಿನಾಂಕ : 11.09.2019 ರಂದು ನೀಡಿರುವ ತೀರ್ಪಿನ ಆದೇಶವನ್ನು ಕರ್ನಾಟಕ ರಾಜ್ಯ...

ನಿತ್ಯ ಭವಿಷ್ಯ4 days ago

ಈ ರಾಶಿಯವರಿಗೆ ಶುಭಮಂಗಳ ಕಾರ್ಯಗಳಿಗೆ ಬಂಧುಗಳಿಂದ ಸಹಾಯ.. ಸಂಶೋಧನೆ ಕ್ಷೇತ್ರದ ಉದ್ಯೋಗಿಗಳಿಗೆ ಸಿಹಿಸುದ್ದಿ.. ಈ ರಾಶಿಯವರಿಗೆ ಸಂಪಾದನೆ ಪ್ರಗತಿ, ಶನಿವಾರ ರಾಶಿ ಭವಿಷ್ಯ-ಡಿಸೆಂಬರ್-4,2021

  ಸೂರ್ಯ ಗ್ರಹಣ ಪೂರ್ಣ ಸೂರ್ಯೋದಯ: 06:26 AM, ಸೂರ್ಯಸ್ತ: 05:50 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಕಾರ್ತಿಕ...

ದಿನದ ಸುದ್ದಿ5 days ago

ದಾವಣಗೆರೆ | ವಿದ್ಯಾರ್ಥಿನಿಯ ವರ್ಗಾವಣೆ ಪತ್ರ ಕೊಡುವ ಹಿನ್ನೆಲೆ; ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಿರಂಜನ್‌ಮೂರ್ತಿ ಬೇಜವಾಬ್ದಾರಿ ನಡೆ , ಸೂಕ್ತ ಕ್ರಮಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಸುದ್ದಿದಿನ,ದಾವಣಗೆರೆ: ವಿದ್ಯಾರ್ಥಿನಿಯ ವರ್ಗಾವಣೆ ಪತ್ರ ಕೊಡುವ ಹಿನ್ನೆಲೆ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಿರಂಜನ್‌ಮೂರ್ತಿ ಅವರ ಬೇಜಾಬ್ದಾರಿ ನಡೆಯ ಕುರಿತುರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ...

ನಿತ್ಯ ಭವಿಷ್ಯ5 days ago

ಈ ರಾಶಿಯವರಿಗೆ ನಿಮ್ಮ ಸಂಗಾತಿಯ ಸೌಹಾರ್ದತೆ, ವಿನಯಶೀಲತೆ, ಪ್ರಾಮಾಣಿಕತೆಗೆ ಮೆಚ್ಚುವರು.. ನವದಂಪತಿಗಳಿಗೆ ಕೌಟುಂಬಿಕ ಬಗ್ಗೆ ಜಿಗುಪ್ಸೆ.. ಶುಕ್ರವಾರ ರಾಶಿ ಭವಿಷ್ಯ-ಡಿಸೆಂಬರ್-3,2021

  ಸೂರ್ಯೋದಯ: 06:25 AM, ಸೂರ್ಯಸ್ತ: 05:50 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಕಾರ್ತಿಕ ಮಾಸ, ದಕ್ಷಿಣಾಯಣ, ಶರತ್...

ನಿತ್ಯ ಭವಿಷ್ಯ6 days ago

ಈ ರಾಶಿಯವರಿಗೆ ಪ್ರೀತಿ ಪ್ರೇಮ ಪ್ರಣಯದಿಂದ ಮನಸ್ತಾಪ, ಉದ್ಯೋಗದಲ್ಲಿ ಬಡ್ತಿ ಸಂಭವ, ಗಾರ್ಮೆಂಟ್ಸ್ ಉದ್ಯಮದಾರರರಿಗೆ ಆರ್ಥಿಕ ಚೇತರಿಕೆ, ಗುರುವಾರ-ಡಿಸೆಂಬರ್-2,2021

  ಸೂರ್ಯೋದಯ: 06:25 AM, ಸೂರ್ಯಾಸ್: 05:50 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಕಾರ್ತಿಕ ಮಾಸ, ದಕ್ಷಿಣಾಯಣ, ಶರತ್...

Trending