ಸುದ್ದಿದಿನ,ದಾವಣಗೆರೆ : ನೈಸರ್ಗಿಕ ಅನಿಲ ಸೋರಿಕೆಯಾದಾಗ ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಗೇಲ್ ಕಂಪನಿ ವತಿಯಿಂದ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ...
ಸುದ್ದಿದಿನ ಡೆಸ್ಕ್ : ನಾವು ಉಕ್ರೇನ್ನ ಪೂರ್ವ ಭಾಗದಿಂದ ವಿದ್ಯಾರ್ಥಿಗಳನ್ನು ಕರೆತರಲು ಪ್ರಯತ್ನಿಸುತ್ತಿದ್ದೇವೆ. ಸೋಮವಾರ ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮಹತ್ವದ ಭಾಗವು ಎಲ್ವಿವ್ಗೆ ತೆರಳಬೇಕಾಯಿತು. ರಾಯಭಾರ ಕಚೇರಿಯನ್ನು ಮುಚ್ಚಲಾಗಿಲ್ಲ, ಅದು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು...
ಸೂರ್ಯೋದಯ: 06:33am, ಸೂರ್ಯಸ್ತ: 06:23pm ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಪಾಡ್ಯ 09:36pm ವರೆಗೂ, ನಂತರ ಬಿದಿಗೆ...
ಸುದ್ದಿದಿನ,ಬೆಂಗಳೂರು: ಕನ್ನಡಿಗ ನವೀನ್ ಉಕ್ರೇನ್ಗೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದವರು ರಷ್ಯಾ ದಾಳಿಗೆ ಮಂಗಳವಾರ ಬಲಿಯಾಗಿದ್ದಾರೆ. ನಾವು ಅವರ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮುಖಮಂತ್ರಿ ಬಸವರಾಜ ಬೊಮ್ಮಾಯಿ,...
ಸುದ್ದಿದಿನ ಡೆಸ್ಕ್ : ಮನೆಗೆ ಮರಳಿದ ನಿಮಗೆ ಸ್ವಾಗತ! ನಿಮ್ಮ ಕುಟುಂಬಗಳು ಉಸಿರು ಬಿಗಿಹಿಡಿದು ಕಾಯುತ್ತಿವೆ. ನೀವು ತುಂಬಾ ಧೈರ್ಯ ತೋರಿದ್ದೀರಿ.ವಿಮಾನದ ಸಿಬ್ಬಂದಿಗೂ ಧನ್ಯವಾದ ಹೇಳೋಣ. ಹೀಗೆ ಯುದ್ಧ ಪೀಡಿತ ಉಕ್ರೇನ್ನಿಂದ ಹಿಂದಿರುಗುತ್ತಿದ್ದಂತೆ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು...
ಸುದ್ದಿದಿನ,ಹೈದರಾಬಾದ್: ಉಕ್ರೇನ್ ನ ಯುವತಿಯ ಜೊತೆ ಹೈದರಾಬಾದ್ ಯುವಕ ವಿವಾಹವಾಗಿದ್ದು, ಆರತಕ್ಷತೆಯ ಸಮಾರಂಭದ ವೇಳೆ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್ಗೆ ಬಂದ ಮರುದಿನವೇ ಉಕ್ರೇನ್...
ಸೂರ್ಯೋದಯ: 06:34pm, ಸೂರ್ಯಸ್ತ: 06:23pm ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಉತ್ತರಾಯಣ ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943,...
ಸುದ್ದಿದಿನ,ಹುಬ್ಬಳ್ಳಿ: ರಾಯಭಾರಿ ಕಚೇರಿಗೆ ನಮ್ಮ ಮಗ ಪೋನ್ ಮಾಡಿದರೂ ಅಲ್ಲಿಂದ ಯಾವುದೇ ರೀತಿಯ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಎಂದು...
ರತ್ನ ಮಾಳಮ್ಮ,ಇತಿಹಾಸ ತಜ್ಞೆ 1991 ರಲ್ಲಿ ಸೋವಿಯತ್ ಒಕ್ಕೂಟವು ಕುಸಿತಗೊಂಡಾಗ ಉಕ್ರೇನ್ ರಷ್ಯಾದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿಕೊಂಡಿತು.ಪಕ್ಕದಲ್ಲೇ ಇದ್ದ ಕ್ರೈಮಿಯಾ (ಭೂಮಿಯ ಮೂರು ಭಾಗವು ನೀರಿನಿಂದ ಆವ್ರತವಾಗಿದ್ದ ಪ್ರದೇಶ) ಎಂಬ ಪರ್ಯಾಯ ದ್ವೀಪವು ಉಕ್ರೈನ್...
ರೈತರ ನೆರವಿಗೆ ನಿಂತ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಸಣ್ಣ ರೈತರೂ ತಮ್ಮ ಕನಸಿನ ವಾಣಿಜ್ಯ ಬೆಳೆಯಾದ ಅಡಿಕೆ ತೋಟ ನಿರ್ಮಾಣ ಮಾಡಿಕೊಂಡು ಸಂತಸ ನಗೆ ಬೀರಿದ್ದಾರೆ. ರೈತರನ್ನು ದೇಶದ...