ಸುದ್ದಿದಿನ, ಬೆಂಗಳೂರು: ರಾಜ್ಯ ರಣಜಿ ತಂಡದ ಆಲ್ರೌಂಡರ್, ಮೈಸೂರು ವಾರಿಯರ್ಸ್ ತಂಡದ ನಾಯಕ ಜೆ.ಸುಚಿತ್, ಕನ್ನಡ ಚಲನಚಿತ್ರ ಕಪ್ (ಕೆಸಿಸಿ) 2ನೇ ಆವೃತ್ತಿಯ ಟೂರ್ನಿಯಲ್ಲಿ ಗಂಗಾ ವಾರಿಯರ್ಸ್ ತಂಡದ ಪರ ಆಡಲಿದ್ದಾರೆ. ಈ ಹಿಂದೆ ಗಂಗಾ...
ಸುದ್ದಿದಿನ ಡೆಸ್ಕ್: ಜೆನಿಫರ್ ಲಾರೆನ್ಸ್ ಮತ್ತಿತರ ಹಾಲಿವುಡ್ ನಟಿಯರ ಖಾಸಗಿಯಾಗಿದ್ದ ಫೋಟೋಗಳನ್ನು ಕದ್ದಿದ್ದ ಹ್ಯಾಕರ್ ಗೆ ಅಮೆರಿಕಾ ಬ್ರಿಡ್ಜ್ ಪೋರ್ಟ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಎಂಟು ತಿಂಗಳ ಸೆರೆವಾಸ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಮೂರು...
ಸುದ್ದಿದಿನ ಡೆಸ್ಕ್ : ‘ಡಿ ಬಾಸ್’ ಅಂತಲೇ ಪಡ್ಡೆಹುಡುಗರ ಮನಗೆದ್ದಿರುವ ಆ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಮಾನಕ್ಕೆ ದಕ್ಕೆ ತಂದ ದುರುಳರು ಅತೀ ಕೀಳುಮಟ್ಟದ ಅಶ್ಲೀಲ ಶಬ್ಧಗಳಿಂದ ಕಿರುಕುಳ ಕೊಟ್ಟಿದ್ದಾರೆ. ಫೇಸ್ಬುಕ್ನಲ್ಲಿ...
ಸುದ್ದಿದಿನ ಡೆಸ್ಕ್: ಇಡೀ ಸ್ಯಾಂಡಲ್ವುಡ್ ಬೆಚ್ಚಿ ಬೀಳಿಸುವ ಸುದ್ದಿಯೊಂದು ವರದಿಯಾಗಿದೆ. ಕೆಲವು ದುರುಳರು ಖ್ಯಾತ ನಟನ ಪತ್ನಿಯ ಮಾನಕ್ಕೆ ದಕ್ಕೆ ತರುವಂಥ ಕಾರ್ಯ ಮಾಡಿದ್ದಾರೆ. ಹೌದು, ಖ್ಯಾತ ನಟನ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು...
ಸುದ್ದಿದಿನ ಡೆಸ್ಕ್ : ಟಗರು ಸಿನೆಮಾದ ಡಾಲಿ ಪಾತ್ರ ಮಾಡಿದ ನಟ ಧನಂಜಯ್ ಗೆ ಈಗ ಎಲ್ಲಿಲ್ಲದ ಬೇಡಿಕೆ. ರಾಮ್ ಗೋಪಾಲ್ ವರ್ಮ ಟಗರು ಸಿನೆಮಾ ನೋಡಿ ತಮ್ಮ ಕಂಪನಿಯ ಭೈರವಗೀತಾ ಸಿನೆಮಾಗೆ ನಾಯಕ ನಟನಾಗಿ...
ಸುದ್ದಿದಿನ ಡೆಸ್ಕ್: ವಾರಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್ ಅವರು ಹನಿಮೂನ್ ಸಂಭ್ರಮದಲ್ಲಿದ್ದಾರೆ.ಶ್ರೀಲಂಕಾ ಕರಾವಳಿಯಲ್ಲಿ ಸುತ್ತಾಡುತ್ತಿರುವ ಈ ಜೋಡಿ ನಿಸರ್ಗದ ಮಡಿಲಲ್ಲಿರುವ ರೆಸಾರ್ಟ್ ವೊಂದರಲ್ಲಿ ವಾಸ್ತವ್ಯ ಹೂಡಿದೆ. ಪತ್ನಿ ಅಪೇಕ್ಷಾ ಪುರೋಹಿತ್ ಅವರು...
ಸುದ್ದಿದಿನ ಡೆಸ್ಕ್: ನಂದಮೂರಿ ಹರಿಕೃಷ್ಣ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ನಟಿ ಲಕ್ಷ್ಮಿ ಅವರು ಕೊನೆಯದಾಗಿ ಅವರು ಭೇಟಿಯಾಗಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ಹೈದರಾಬಾದ್ಗೆ ಹೋದಾಗಲೆಲ್ಲಾ ನನ್ನನ್ನು ಹುಡುಕಿಕೊಂಡು ಮಾತನಾಡಿಸುತ್ತಿದ್ದರು. ಕೊನೆಯದಾಗಿ ಸ್ವೀಟ್ ಬಾಕ್ಸ್ ಹಿಡಿದು...
ಸುದ್ದಿದಿನ ಡೆಸ್ಕ್: ತೆಲುಗಿನ ಹಿರಿಯ ನಟ ಮಾಜಿ ಸಂಸದ ನಂದಮೂರಿ ಹರಿಕೃಷ್ಣ(61) ಅವರು ನಲ್ಲಗೊಂಡ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ನಲ್ಲಗೊಂಡ ಬಳಿ ಕಾರು ಪಲ್ಟಿ ಹೊಡೆದಿದ್ದು, ಸ್ಟೇರಿಂಗ್ ಬಲವಾಗಿ ಎದೆಗೆ...
ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ವಿನ್ನರ್, ಗಾಯಕ ಚಂದನ್ ಶೆಟ್ಟಿ ಹೆಸರು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಗಾಂಜಾ ಕುರಿತು ಗಾಯಕ ಚಂದನ್ ಶೆಟ್ಟಿ ಹಾಡೊಂದನ್ನು ಹೇಳಿದ್ದು, ಇದು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತಿದೆ ಎಂದು ಸಿಸಿಬಿ...
ಸುದ್ದಿದಿನ ಡೆಸ್ಕ್: ಬಾಲಿವುಡ್ನಲ್ಲಿ ಚಿತ್ರರಂಗದಲ್ಲಿ ಕಲಾತ್ಮಕ ಪಾತ್ರಗಳಿಗೆ ಬಣ್ಣ ಹಚ್ಚುವ ಮತ್ತು ಮನೋಜ್ಞ ಅಭಿನಯದಿಂದ ಗಮನ ಸೆಳೆದಿರುವ ನಟ ನವಾಜುದ್ದಿನ್ ಸಿದ್ದಿಕಿ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಅದು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ. ಕಾರ್ತಿಕ ಸುಬ್ಬುರಾಜ್...