ಬಾಲಿವುಡ್ ಜನಪ್ರಿಯ ನಟಿ ಸನ್ನಿ ಲಿಯೋನ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹುಡುಗರಿಗಂತೂ ಅಚ್ಚುಮೆಚ್ಚು. ಅವರ ಬರುತ್ತಾರೆಂದರೆ ಜನಸಂದಣಿಯ ಸೇರುತ್ತದೆ. ಈಚೆಗೆ ಬೆಂಗಳೂರಿಗೆ ಬಂದಾಗ ಅಲ್ಲಿ ಅಭಿಮಾನಿಗಳ ದಂಡೇ ಸೇರಿತ್ತು. ಅವರ ಸೌಂದರ್ಯಕ್ಕೆ ಅವರು...
ಭರೋ ಅಂತ ನಿನ್ನೆಯ ಮಳೆಗೆ ಬೆಂಗಳೂರು ಕಕ್ಕಾಬಿಕ್ಕಿ. ಮಳೆರಾಯನ ಆರ್ಭಟಕ್ಕೆ ಎಲ್ಲವೂ ನೀರು ಪಾಲು. ಮಳೆ ಎಂದೊಡನೆ ನೆನಪಾಗುವುದು ‘ಕೊಡೆ’. ಮಳೆಗಾಲದಲ್ಲಿ ಪ್ರತಿ ಒಬ್ಬರ ಕೈಯಲ್ಲೊಂದು ಛತ್ರಿ ಇದ್ದೇ ಇರುತ್ತದೆ. ಈಗ ಫ್ಯಾಷನ್ ದುನಿಯಾದಲ್ಲೂ ಫ್ಯಾಷನ್...
ನಿಂಬೆ ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ.
ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು.
ದೇವರ ನೈವೇದ್ಯಕ್ಕೆ ಅರ್ಪಿಸುವ ಹಣ್ಣುಗಳಲ್ಲಿ ಬಾಳೆಹಣ್ಣಿಗೆ (ಬಾಳೆಹಣ್ಣು) ಮೊದಲ ಸ್ಥಾನ. ಬಾಳೆ ಹಣ್ಣು ಎಲ್ಲಾ ಕಾಲಕ್ಕೂ ಎಲ್ಲಾ ಕಡೆ, ಎಲ್ಲಾ ವರ್ಗದವರಿಗೆ ಸುಲಭವಾಗಿ ಸಿಗುವ ಫಲ. ಅದರಂತೆ ನಿಮ್ಮ ಜೀವನ ಕ್ರಮದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ...
ಈಗ ನಿಮ್ಮ ಕೈ ಉಗುರುಗಳ ಮೇಲಿನ ನೈಲ್ ಆರ್ಟ್ ನೀವು ತಿನ್ನಲೂ ಬಹುದು..ಕುಡಿಯಲೂ ಬಹುದು! ಶಾಕ್ ಆದ್ರಾ.. ಈ ಸ್ಟೋರಿ ಓದಿ.. ಕೈಯ ಉಗುರಿಗೆ ಬಣ್ಣ ಹಚ್ಚಿಕೊಳ್ಳೋದು ಮಾಮೂಲು. ಉಡುಪಿಗೆ ಮ್ಯಾಚಿಂಗ್ ಬಣ್ಣ ಹಚ್ಚಿಕೂಳ್ಳೋದು ಸ್ಟೈಲ್....
ಬೆಕ್ಕು ಪ್ರಿಯರಿಗೆ ಇದೋ ಸಿಹಿ ಸುದ್ದಿ! ಮುದ್ದಾದ ಬೆಕ್ಕುಗಳನ್ನು ಮನೆಯಲ್ಲಿ ಸಾಕುವುದು ಸಾಮಾನ್ಯ. ಮನೆಯ ಸಾಕು ಪ್ರಾಣಿಗಳನ್ನು ಮನೆಮಕ್ಕಳಂತೆ ಮುದ್ದಾಗಿ ಸಾಕುವುದು, ಸಿಂಗರಿಸುವುದು ಸಾಮಾನ್ಯ. ನಾಯಿಯ-ಬೆಕ್ಕು ಗಳು ಜನಪ್ರಿಯ ಸಾಕು ಪ್ರಾಣಿಗಳಾಗಿದ್ದು, ಬೆಕ್ಕು ಪ್ರಿಯರಿಗೆ ಇದೋ...
ಹಬ್ಬ ಹರಿದಿನವನ್ನೂ ಲೆಕ್ಕಿಸದೆ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಮಳೆಯಲ್ಲಿ ಹೊರಗಡೆ ನಡೆದಾಡಲು ಹಿಂದೆ-ಮುಂದೆ ನೋಡುವುದು ಸಾಮಾನ್ಯ. ಮಳೆಗಾಲದಲ್ಲಿ ರಸ್ತೆ ಗಳಲ್ಲಿ ನಿಂತ ನೀರು, ಕೊಚ್ಚೆ, ಮಳೆಯ ಹನಿಗಳಿಗೆ ಅಂಜಿಕೆ ಮನೆಯಲ್ಲಿಯೇ ಕುಳಿತುಕೊಳ್ಳ ಬಯಸುವವರಿಗೆ...
ಪೆಪ್ಸೀ ಪ್ರಿಯರಿಗೆ ಕಲರ್ಫುಲ್ ನ್ಯೂಸ್..! ತಂಪು ಪಾನೀಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪೆಪ್ಸೀ ಕಂಪನಿಯ ನೀಲಿ-ಬಿಳಿ-ಕೆಂಪು ಬಣ್ಣದ ಲೋಗೋ ಯಾರಿಗೆ ತಾನೇ ತಿಳಿದಿಲ್ಲ! ಈಗ ಇದೇ ಲೋಗೋ ಮಹಿಳೆಯರ ಹಾಟ್ ಫೇವರಿಟ್! ನೀಲಿ ಲಿಪ್ಸ್ಟಿಕ್ ಸ್ಟೈಲ್,...
ಮೆಹಂದಿಯ ಮನಮೋಹಕ ಬಣ್ಣಕ್ಕೆ ಮನಸೋಲದ ಮಹಿಳೆಯರಿಲ್ಲ. ಹಬ್ಬ-ಹರಿದಿನದ ಸಂದರ್ಭದಲ್ಲಿ ಕೈ -ಕಾಲುಗಳಿಗೆ ಮೆಹಂದಿ ಹಚ್ಚಿ ಕೊಳ್ಳುವುದು ಸಾಮಾನ್ಯ. ಮೆಹಂದಿ ಯ ಮನಮೋಹಕ ರಂಗಿನಲ್ಲಿ ಮಿಂದೇಳಲು ಮಹಿಳಾಲೋಕಕ್ಕೆ ಒಂದು ಸಿಹಿ ಸುದ್ದಿ! ಅಂಗಾಲಿನ ಅಂದ ಹೆಚ್ಚಿಸುವ ಮೆಹಂದಿ !...