ಆಶಾ ಸಿದ್ದಲಿಂಗಯ್ಯ ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ...
ಆಶಾ ಸಿದ್ದಲಿಂಗಯ್ಯ ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ....
ಆಶಾ ಸಿದ್ದಲಿಂಗಯ್ಯ “ರಾಗಿ ಉಂಡವ ನಿರೋಗಿ” ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು 4000 ವರ್ಷಗಳ ಹಿಂದೆ...
ಆಶಾ ಸಿದ್ದಲಿಂಗಯ್ಯ ಮನುಷ್ಯ ತನಗೆ ಬೇಕಾದ ಸಸ್ಯಗಳನ್ನು ಸಂಗ್ರಹಿಸಿ ಬೆಳೆಯುತ್ತಾನೆ. ಆದರೆ, ಕಾಡಿನಲ್ಲಿಯ ಸಸ್ಯಗಳು ಹಾಗಲ್ಲ. ಅವು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ, ಅದರ ಜೀವಕ್ಕೇ ಕುತ್ತು. ಹೀಗಾಗಿ ಹಲವಾರು...
ದೇಶಾದ್ರಿ ಹೊಸ್ಮನೆ, ಪತ್ರಕರ್ತರು ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ. ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ...
ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ ರವಿಪಾಂಡವಪುರ, ಮೈಸೂರು ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು...
ಸುದ್ದಿದಿನ, ದಾವಣಗೆರೆ : ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉಪಹಾರ ಮತ್ತು ಊಟ ದೊರೆಯುವ ‘ಶ್ರೀ ಮಂಜುನಾಥ ಪಾಸ್ಟ್ ಫುಡ್’ ಹೋಟೆಲ್ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಶುಭಾರಂಭ ಮಾಡಿದೆ. ಕೇವಲ ಒಂದು ತಿಂಗಳ...
ವೈಶಾಲಿ ದುರ್ಗಪ್ಪ ಜೀವ ವೈವಿಧ್ಯವು ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿರುವ ಒಂದು ಬೃಹತ್ ಆವರಣವೇ ಆಗಿದೆ. ಈ ‘ಜೀವವೈವಿಧ್ಯ ಹಾಟ್ಸ್ಪಾಟ್’ ಒಂದು ಸಮೃದ್ಧ ಸಸ್ಯ ಸಂಪತ್ತು ಹಾಗೂ ಪ್ರಾಣಿಸಂಕುಲವನ್ನು ಹೊಂದಿದ್ದು ಅಳಿವಿನಂಚಿನಲ್ಲಿರುವ ಜೀವವೈವಿಧ್ಯದ ಪ್ರದೇಶವಾಗಿದೆ. ಮನುಷ್ಯ...
ಅರುಣ್ ಪರಶುರಾಮ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಲಂಬಾಣಿ ಸಮುದಾಯದ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬೆಳೆದುಬಂದ ಪರಶುರಾಮ್ ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣವನ್ನು ಗುಂಡೇನಹಳ್ಳಿ ಗ್ರಾಮದಲ್ಲಿ ಪೂರ್ತಿಗೊಳಿಸಿದರು....
ಭಗವತಿ ಎಂ.ಆರ್ ನಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಲಕ್ಕಿ ಅಥವಾ ಚುಕ್ಕೆ ಗೂಬೆಗಳನ್ನು ಇಂಗ್ಲೀಷಿನಲ್ಲಿ Spotted Owlet ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಇವುಗಳನ್ನು Owl ಎಂದೇ ಕರೆಯುತ್ತಾರೆ. ಆದರೆ ಇವು ಗಾತ್ರದಲ್ಲಿ ಚಿಕ್ಕವು. ಗೂಬೆಗಳ...