ಸುದ್ದಿದಿನ,ವಿಜಯಪುರ : ಮುಸ್ಲಿಂರಲ್ಲಿ ಜಯಂತಿ ಮಾಡುವ ಪದ್ದತಿ ಬೇರೆ ಇದೆ.ಎಲ್ಲ ಮುಸ್ಲಿಂ ಲೀಡರ್, ಎಮ್ ಎಲ್ ಎ ಗಳು ಸೂಫಿ ಸಂತರು ಸೇರಿ ಇಸ್ಲಾಂ ಧರ್ಮದಲ್ಲಿ ಪೋಟೋ ಇಲ್ಲಾ, ಮೂರ್ತಿ ಇಲ್ಲ, ಪೂಜೆ ಇಲ್ಲಾ, ಈ...
ಸುದ್ದಿದಿನ ಬೆಂಗಳೂರು: ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಪರಪ್ಪನ ಅಗ್ರಾಹಾರದಲ್ಲಿ ತುಳಸಿ ಕಟ್ಟೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಪೂಜೆ ಸಲ್ಲಿಸಿ ತಮಗೆ ಜಾಮೀನು ಸಿಗಲೆಂದು ಬೇಡಿಕೊಂಡರು. ಆನಂತರ ಜೈಲಿನಲ್ಲಿನ ನೀಡುವ ಉಪಹಾರದ ಬದಲು...
ಸುದ್ದಿದಿನ ಬೆಂಗಳೂರು: ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸೋಮವಾರ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯನ್ನು ಘೋಷಿಸಿದ್ದು, ಒಂದು ದಿನ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಚಿವ ಅನಂತ್ಕುಮಾರ್ ಅವರಿಗೆ...
ಸುದ್ದಿದಿನ,ಬೆಂಗಳೂರು : ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿ ನಾಯಕ ಅನಂತ ಕುಮಾರ್ ಇಂದು ಬೆಳಗಿನ ಜಾವ 3 ಗಂಟೆಗೆ ವಿಧಿವಶರಾದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇವರು ಕ್ಯಾನ್ಸರ್ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ...
ಸುದ್ದಿದಿನ ಬೆಂಗಳೂರು: ವಿವಾದಾತ್ಮಕ ಟಿಪ್ಪು ಜಯಂತಿ ಸಂಭ್ರಮದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದ್ದು, ವಿಧಾನಸೌಧದಲ್ಲಿ ಆಚರಿಸುತ್ತಿರುವ ಸರ್ಕಾರದ ಅಧಿಕೃತ ಟಿಪ್ಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಭಾಗವಹಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯದ ಕಾರಣದಿಂದ ಮೂರು...
ಸುದ್ದಿದಿನ, ಶ್ರೀಲಂಕಾ: ಬಹುಮತ ಕೊರತೆಯಿಂದ ಶ್ರೀಲಂಕಾದ ಯುಪಿಎಫ್ಎ ನೇತೃತ್ವದ ಸರ್ಕಾರ ಪತನವಾಗಿದೆ. ಶ್ರೀಲಂಕಾ ಸರ್ಕಾರದ ಅಧ್ಯಕ್ಷ ಮೈತ್ರೊಪಾಲ್ ಸಿರಿಸೇನಾ, ರಾಜಕೀಯ ಬಿಕ್ಕಟ್ಟು ಪರಿಹರಿಸಲು ಸಾಧ್ಯವಾಗದ ಕಾರಣ ಶುಕ್ರವಾರ ತಡರಾತ್ರಿ ಸರ್ಕಾರವನ್ನು ವಿಸರ್ಜನೆ ಮಾಡಿದರು. ಸರ್ಕಾರದ ವಿಸರ್ಜನೆಯ...
ಈಗ ಮಾತುಗಳದ್ದೇ ಆರ್ಭಟ. ಮಾತು, ಪ್ರತಿಮಾತು, ದಿಢೀರನೆ ಪ್ರತಿಕ್ರಿಯಿಸಿಬಿಡುವ ಸಿಟ್ಟು-ಸೆಡವಿನ ಪ್ರವೃತ್ತಿಗಳ ವಿಜೃಂಭಣೆ. ನಾಯಕರೆನ್ನಿಸಿಕೊಂಡು ಜನಪ್ರಿಯಗೊಂಡವರ ವಿರುದ್ಧ ಯಾರೂ ಉಸಿರೆತ್ತುವ ಹಾಗಿಲ್ಲ. ಆರಾಧನೆಯ ಗುಂಗಿನೊಳಗೆ ಪ್ರಶ್ನಿಸಿದವರನ್ನು ಸುಮ್ಮನಾಗಿಸಿಬಿಡುವ ಜಾಯಮಾನಗಳದ್ದೇ ಪ್ರಭಾವಳಿ. ಅನುಭವಕ್ಕೆ ಬಂದ ಮತ್ತು ಕಣ್ಣಮುಂದಿನ...
ಸುದ್ದಿದಿನ,ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಓರ್ವ ಕಳ್ಳ, ಕಳ್ಳತನ ಮಾಡುವುದೇ ಅವರ ಚಾಳಿ, ಎನೋಬಲ್ ಇಂಡಿಯಾ ಮೂಲಕ ವಂಚಕ ಫೈನಾನ್ಸ್ ತೆರೆದರು,ಫೈನಾನ್ಸ್ ನಲ್ಲಿ ಜಮೆಯಾದ ಜನರ ಹಣವನ್ನು ಗಣಿಗಾರಿಕೆಯಲ್ಲಿ ತೊಡಗಿಸಿದರು, ಆದರೆ ಅಲ್ಲೂ...
ಸುದ್ದಿದಿನ ಡೆಸ್ಕ್ : ಸಚ್ಚಾರಿತ್ರ್ಯ,ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ಅಪರೂಪದ ಹೆಸರಾಗಿ ಗುರುತಿಸಿ ಗೌರವಿಸಲ್ಪಡುವ ಹೆಸರು. ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರುದು. ಸಂಘಟಿತ ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ...
ಸುದ್ದಿದಿನ ಬೆಂಗಳೂರು: ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಅವರ ಸೋಲಿನ ಹೊಣೆಯನ್ನು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಹೊಣೆ ಹೊತ್ತುಕೊಂಡಿದ್ದು, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಳ್ಳಾರಿ ಲೋಕಸಭಾ ಉಪ...