ಸುದ್ದಿದಿನ, ಬೆಂಗಳೂರು | ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಮಾಡುವುದಾಗಿ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇದರ ಮೂಲಕ ಉತ್ತರ ಕರ್ನಾಟಕಕ್ಕೆ ಸೂಕ್ತವಾದ ಸ್ಥಾನ-ಮಾನ ನೀಡುವುದಾಗಿ ಅವರು, ಮಾಜಿ ಸಚಿವ ಎಚ್.ಎಚ್.ಕೋನರೆಡ್ಡಿ ನೇತೃತ್ವದಲ್ಲಿ ಬಂದಂತಹ ಹೋರಾಟಗಾರರೊಂದಿಗೆ...
ಸುದ್ದಿದಿನ ಡೆಸ್ಕ್: ಬಿಜೆಪಿಯ ತೆಲಂಗಾಣ ರಾಜ್ಯದ ಶಾಸಕ ಟಿ. ರಾಜಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರು ಗೌರವಯುತವಾಗಿ ಭಾರತ ತೊರೆದು ಹೋಗಬೇಕು. ಇಲ್ಲದಿದ್ದರೆ ಶೂಟ್ ಮಾಡಿ ಸಾಯಿಸಲಾಗುವುದು....
ಸುದ್ದಿದಿನ, ಬೆಂಗಳೂರು | ಉತ್ತರ ಕರ್ನಾಟಕವು ನನ್ನ ಉಸಿರಿನ ಭಾಗ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕವಾಗಿ ನುಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಚರ್ಚಿಸಲು ನಿಯೋಗವೊಂದು ನಿಯೋಗವು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ...
ಸುದ್ದಿದಿನ ಡೆಸ್ಕ್ | ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಮಾಧ್ಯಮಗಳ ವೇಲೆ ಗರಂ ಆಗಿದ್ದಾರೆ. ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಅನಗತ್ಯ ವಿವಾದ ಸೃಷ್ಟಿಸಿವೆ. ಪ್ರತ್ಯೇಕತೆ ಕೂಗಿ ಕೇಳಿಬರುತ್ತಿರುವುದು ರಾಜಕೀಯ ಮುಖಂಡರಿಂದಲ್ಲ ಬದಲಿಗೆ ಮಾಧ್ಯಮ ಗಳಿಂದ...
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಆಧಾರ್ ಕಾರ್ಡ್ ಇಲ್ವೇ ಎಂಬ ಚರ್ಚೆಗಳು ಈಗ ಜಾಲತಾಣಗಳಲ್ಲಿ ಚುರುಕಾಗಿವೆ. ಆರ್ ಎಸ್ ಶರ್ಮಾ ಅವರು ಆಧಾರ್ ಚಾಲೆಂಜ್ ನಲ್ಲಿ ಸೋತ ನಂತರ ಮೋದಿ ಕಡೆ...
ಸುದ್ದಿದಿನ ಡೆಸ್ಕ್: ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಪರೂಪದ ರಾಜಕಾರಣಿಗಳು. ಧರ್ಮಸಿಂಗ್ ಬದುಕಿದ್ದರೆ ಮತ್ತೊಮ್ಮೆ ಗೆಲವು ಸಾಗಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ...
ಸುದ್ದಿದಿನ ಡೆಸ್ಕ್: ಗೋಮಾಂಸ ಭಕ್ಷಣೆ ನಿಷೇಧದ ಬಗ್ಗೆ ಬಿಜೆಪಿ ದೇಶಾದ್ಯಂತ ಹೋರಾಟ ನಡೆಸುತ್ತಿದೆ. ಆದರೆ ಅದೇ ಪಕ್ಷದ ಶಾಸಕನೊಬ್ಬ ಅದಕ್ಕೆ ವಿರುದ್ಧದ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಗೋವಾದ ಬಿಜೆಪಿ ಶಾಸಕ, ಉಪ ಸಭಾಪತಿ...
ಸುದ್ದಿದಿನ ಡೆಸ್ಕ್: ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಲೋಟಿ ನಡೆಯುತ್ತಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿ ಲಂಚ...
ಸುದ್ದಿದಿನ, ಬೆಂಗಳೂರು | ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಗಾಂಧಿ ಕುಟುಂಬದ ಕುಡಿ, ರಾಹುಲ್ ಗಾಂಧಿಯವರೇ ಪ್ರಧಾನಿಯಾಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಇಂದು ನಗರದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ದೇಶದ ಒಳಿತಿಗೆ ಗಾಂಧಿ ಕುಟುಂಬ...
ಸುದ್ದಿದಿನ, ಚನ್ನಪಟ್ಟಣ | ಚನ್ನಪಟ್ಟಣ ಹಾಗೂ ರಾಮನಗರವನ್ನು ಅವಳಿನಗರವನ್ನಾಗಿ ಘೋಷಣೆಮಾಡುದರ ಮೂಲಕ ಎರಡೂ ನಗರಗಳಿಗೆ ದಿನದ ಇಪತ್ನಾಲ್ಕು ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ ಅವಳಿ ಕೋಟೆಯ ಬಗೆಗಿನ...