ಆ ಟ್ರೈನು ಬಂದಿದ್ದೇ ಅರ್ಧ ಗಂಟೆ ಲೇಟು.. ನಂಗು ನಿಂತು ನಿಂತು ಸಾಕಾಗಿತ್ತು , ವಿಶ್ವಮಾನವ ಎಕ್ಸ್ಪ್ರೆಸ್ ಹುಬ್ಬಳ್ಳಿ ಯಿಂದ ಮೈಸೂರ್ ಕಡೆಗೆ ಹೊರಟಿದ್ ಟ್ರೈನ್ . ಪ್ಲಾಟ್ ಫಾರ್ಮ್ ಬಂದ್ ಕೂಡ್ಲೆ ಹಂಗೆನೆ ಚಂಗ್...
ಸುದ್ದಿದಿನ ವಿಶೇಷ: ರಾಜ್ಯ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಪ್ರಚಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಮೊದಲು ‘ನನ್ ಪ್ರೀತಿಯ ಕನ್ನಡಗರಿಗೆ ಪ್ರಣಾಮ್ ಗಳು’ ಎನ್ನುತ್ತಿದ್ದ ಮೋದಿ ಈಗ ಕನ್ನಡ ನಾಡಿನ...
ಖಾದ್ಯ ಪದಾರ್ಥಗಳ ರುಚಿ ಮತ್ತು ಸುವಾಸನೆ ಹೆಚ್ಚಿಸಲು, ಅವುಗಳ ಮೇಲೆ ಕೊತ್ತಂಬರಿ ಸೊಪ್ಪನ್ನು ಉಪಯೋಗಿಸುತ್ತಾರೆ. ಔಷಧೀಯ ಗುಣಗಳು ಇದರಲ್ಲಿ ಔಷಧೀಯ ಗುಣಧರ್ಮವಿದೆ. ಎ,ಬಿ,ಕೆ ಜೀವಸತ್ವಗಳಿದ್ದು; ಲೋಹಾಂಶವು ಇರುವುದರಿಂದ, ಒಂದು ಚಮಚ ಕೊತ್ತಂಬರಿ ಎಲೆಯ ರಸ ಮತ್ತು...
ಸುದ್ದಿದಿನ ವಿಶೇಷ: ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಗಳಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಯಾವುದೇ ಪಾತ್ರಕ್ಕೂ ಸಮರ್ಪಕ ನ್ಯಾಯ ಒದಗಿಸಿ ಅಭಿನಯಿಸುವ ಕಿಚ್ಚ ಸುದೀಪ್...
ಸುದ್ದಿದಿನ ವಿಶೇಷ: ಜರ್ಮನಿಯ ಸರ್ವಾಧಿಕಾರಿ ಅಡಲ್ಫ್ ಹಿಟ್ಲರ್ ಸತ್ತು ಏ.30 ಇಂದಿಗೆ 73 ವರ್ಷ. ಜನಾಂಗೀಯ ದ್ವೇಷದ ಮೂಲಕ ಜರ್ಮನಿಯನ್ನು ಆಳಿದ ಹಿಟ್ಲರ್ ಯಹೂದಿ ಸಮುದಾಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದ. ಅಷ್ಟೇ ಅಲ್ಲ ಇಡೀ ವಿಶ್ವವನ್ನು ಗೆಲ್ಲುವ...
ಪುಟ್ಟ ಕಂದಮ್ಮ ಅದು. ನಲಿಯುತ್ತಾ-ಕಲಿಯುತ್ತಾ ಇರಬೇಕಾದ ವಯಸ್ಸಿನಲ್ಲಿ ಕುಟುಂಬದ ಕೆಲಸಕಾರ್ಯಗಳಿಗೆ ಹೆಗಲಾಗುತ್ತಿದ್ದವಳು. ಆಕೆಯ ಮೊಗದಲ್ಲಿನ ಮುಗ್ಧತೆ ಎಂತಹವರಲ್ಲಾದರೂ ಮುದ್ದು ಉಕ್ಕಿಸುವಂತಿತ್ತು. ಆದರೆ ಕಾಮುಕ ಕಣ್ಣುಗಳಿಗೆ ಆಕೆ ಭೋಗದ ವಸ್ತುವಾಗಿ ಕಂಡಳು. ಯಾವುದೋ ದ್ವೇಷಕ್ಕೆ ಆಕೆ ಪ್ರತೀಕಾರವಾಗಿ...
ಬರೆಯುವ ಮುನ್ನ ಒಂದಷ್ಟು ಒಬ್ಬೊಬ್ಬರದು ಒಂದೊಂದು ಹವ್ಯಾಸ ಈ ಜಗದಲ್ಲಿ. ಹಾಗೆ ರೂಢಿಸಿಕೊಂಡ ಹವ್ಯಾಸಗಳು ಇತರರಿಗೆ ಪ್ರಯೋಜನವಾಗಲಿ ಮತ್ತು ಪ್ರೇರಣಾದಾಯಕವಾಗಲಿ ಎಂದು ಬಯಸುವ – ಯೋಚಿಸುವ ಹವ್ಯಾಸಿಗರ ಸಂಖ್ಯೆಯಂತೂ ವಿರಳವೇ ಸರಿ. ಆದರೆ ತಾನು ರೂಢಿಸಿಕೊಂಡ...
ಸುದ್ದಿದಿನ,ದಾವಣಗೆರೆ: ಹಿಮೋಫಿಲಿಯಾಕ್ಕೆ ತುತ್ತಾಗಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕೋಸ್ಕರವೆಂದೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಚೇತನ್ ಹೇಳಿದರು. ನಗರದ ನಿಜಲಿಂಗಪ್ಪ ಬಡಾವಣೆಯ ಹಿಮೋಫಿಲಿಯಾ ಸೊಸೈಟಿಯಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭವನ್ನು ಹಿಮೋಫಿಲಿಯಾ ಮಕ್ಕಳ...
ಏನು ಮಾಡ್ಲಿ ಸರ್ ನನಗೆ ಹಣಬಲ ಇಲ್ಲ ಅದೊಂದಿದ್ದಿದ್ದರೆ ಏನು ಬೇಕಾದ್ರು ಮಾಡ್ತಿದ್ದೆ. ನಾನು ಸಾಧನೆ ಮಾಡ್ತಿದ್ದೆ ಸಾರ್ ಆದರೆ ಸರಿಯಾದ ದಾರಿ ತೋರಿಸೋರೆ ಯಾರೂ ಇರಲಿಲ್ಲ. ನಾನು ದುಡಿಬೇಕು ಅಂತ ಏನೇನೋ ಮಾಡ್ತಿನಿ ಸಾರ್...
ಸುದ್ದಿದಿನ ಡೆಸ್ಕ್: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಪಣತೊಟ್ಟಿರುವ ಕಾಂಗ್ರೆಸ್ ಪಕ್ಷ ರಾಜ್ಯದ ರಾಜಧಾನಿ ಹೊರತುಪಡಿಸಿ ಮೊದಲ ಬಾರಿಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ, ನಾಲ್ಕು ತಿಂಗಳು ಸಮಯ ಕಾಲಾವಕಾಶ ತೆಗೆದುಕೊಂಡು...