“ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ” ಅಂತ ನಾದ ಬ್ರಹ್ಮ ಹಂಸಲೇಖ ಹೇಳ್ತಾರೆ. ಆದರೆ ಈ ಮರಿ ಕೋಗಿಲೆಯೊಂದು ಹಾಡು ಎಂದರೆ ಸಾಕು ಪರಮೋತ್ಸಾಹದೊಂದಿಗೆ ಒಂದರ ಮೇಲೊಂದರಂತೆ ಹಾಡಲು ಶುರು ಮಾಡುತ್ತೆ. ಹಾಡು ಕೇಳಿದವರಂತೂ...
ಇದೀಗ ಎಲ್ಲೆಡೆ ಚುನಾವಣೆಯ ಜ್ವರದ ಹೊತ್ತು. ಬೆಳಿಗ್ಗೆ ಎದ್ದು ವಾಕಿಂಗ್ ಹೊರಟಾಗ ಜೊತೆಯಾಗುವ ಗೆಳೆಯನಿಂದ ಹಿಡಿದು, ಸಂಜೆ ಆಫೀಸಿನಿಂದ ಮನೆಗೆ ಬರುವಾಗ ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ಅಪರಿಚಿತನ ಜೊತೆಗೂ ಕಾಲಹರಣ ಮಾಡಲು ಒಂದೊಳ್ಳೆಯ ವಿಷಯವಿದು. ‘ರಾಜಕಾರಣ’ವೆಂದರೆ...
ಇಂದಿನ ಹುಡುಗಿಯರಿಗೆ ಸೀರೆ ಉಡುವುದೆಂದರೆ ಕಬ್ಬಿಣದ ಕಡಲೆ. ಹಾಗೆಂದು ಸೀರೆ ಉಡದೆ ಇರುವುದಕ್ಕೆ ಆಗುತ್ತದೆಯೇ. ಯಾವುದೇ ಶುಭ ಸಮಾರಂಭವಿರಲಿ ಸೀರೆ ಉಟ್ಟ ನಾರಿಗೆ ಹೆಚ್ಚು ಮನ್ನಣೆ, ಹಾಗೆಂದೇ ಇಂದು ಫ್ಯಾಷನ್ ಪ್ರಯ ನಾರಿಮಣಿಯರಿಗಾಗಿ ರೆಡಿಸೀರೆಗಳು ಬಂದಿವೆ....
ಸುದ್ದಿದಿನ ಡೆಸ್ಕ್ : ಏಪ್ರಿಲ್ 1ರಂದು ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಯಾವುದೋ ವಿಚಾರದ ಕುರಿತು ಸುಳ್ಳು ಹೇಳಿ ಅವರನ್ನು ಮೂರ್ಖರನ್ನಾಗಿ ಮಾಡಿ ನಗುವ ಸಂಪ್ರದಾಯ ಜಗತ್ತಿನಾದ್ಯಂತ ನಡೆದುಕೊಂಡು ಬಂದಿದೆ. ಭಾರತದಲ್ಲಿ ಕೂಡ ಮೂರ್ಖರ ದಿನವನ್ನು...
ದಂಟಿನ ಸೊಪ್ಪು ಸೊಪ್ಪಿನಲ್ಲೇ ಅಗ್ರಸ್ಥಾನ ಪಡೆದಿದೆ. ಗ್ರಾಮೀಣ ಜನತೆಗೆ ಬಹಳ ಅಚ್ಚುಮೆಚ್ಚು. ಇದರಲ್ಲಿ ಎರಡು ವಿಧ. ಕೆಂಪು ಮತ್ತು ಬಿಳಿ ದಂಟು ಎಂದು. ಬೀಜ ಮೊಳೆತು 2 ರಿಂಧ 3 ವಾರಗಳಲ್ಲಿಯೇ ಇದನ್ನು ಸೊಪ್ಪಿನ ರೀತಿ...
ಭಾರತದ ಚರಿತ್ರೆಯನ್ನು ತಿಳಿಯುವುದಕ್ಕೆ ಶಿಷ್ಟ ಸಾಹಿತ್ಯದಷ್ಟೆ ಮೌಖಿಕ ಸಾಹಿತ್ಯವೂ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಈ ಮೌಖಿಕ ಚರಿತ್ರೆಯು ನೆಲಮೂಲ ಬದುಕಿನ ಪ್ರತಿದನಿಯಾಗಿದೆ. ಇಂತಹ ಮೌಖಿಕ ಚರಿತ್ರೆಯು ನೆಲದನಿಯಾಗಿ ತನ್ನ ಸಂವೇದನೆಗಳನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ನಾವು...
ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ತುರ್ತುಸ್ಥಿತಿಯನ್ನು ನೋಡಿರುತ್ತೇವೆ. ಇದ್ದಕ್ಕಿದ್ದಂತೆ ನಿಶ್ಯಕ್ತಿಯಿಂದ ಕುಸಿದು ಬೀಳುವುದು, ರಸ್ತೆ ಅಪಘಾತಗಳು, ಬೆಂಕಿ ಅವಘಡಗಳು, ಎದೆನೋವು, ಉಸಿರಾಟದ ತೊಂದರೆ, ಕೈ ಕಾಲುಗಳು ಸೆಳೆತಕ್ಕೊಳಗಾಗುವುದು ಅಥವಾ ಸ್ವಾಧೀನ ಕಳೆದುಕೊಳ್ಳುವುದು, ಹಾವು ಕಡಿತ...
ತೆಂಗಿನ ಕಾಯಿ ತುರಿಯನ್ನು ನೀರು ಹಾಕಿ ರುಬ್ಬಿ ದಪ್ಪನೆಯ ಕಾಯಿ ಹಾಲು ತೆಗೆಯಿರಿ. ಈ ಹಾಲನ್ನು ತಲೆಯ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಅಥವಾ ಶೀಗೆಕಾಯಿ...
ಗಣಿಕೆಯಲ್ಲಿ ಎರಡು ವಿಧ. ಕೆಂಪು ಹಣ್ಣು ಮತ್ತು ಕಪ್ಪು ಹಣ್ಣು ಬಿಡುವ ಗಣಿಕೆ ಸೊಪ್ಪು. ಈ ಹಣ್ಣು ರುಚಿಕರ, ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಬಿಡುವ ಗಿಡ, ಔಷಧದಲ್ಲಿ ಶ್ರೇಷ್ಟವಾದದ್ದು....
ಸನ್ ಸ್ಕಿನ್ ಕ್ರೀಂ ಬಿಸಿಲಿಗೆ ಹೋಗುವುದಕ್ಕೆ ಸುಮಾರು 15 ನಿಮಿಷ ಮುನ್ನ ಸನ್ ಸ್ಕಿನ್ ಕ್ರೀಂ ಅನ್ನು ಮುಖ, ಕೈಕಾಲು, ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಯಾವಾಘಲೂ ಜೊತೆಯಲ್ಲಿಯೇ ಇರಿಸಿಕೊಂಡಿರೆ ಒಳ್ಳೆಯದು. ಮೆಡಿಕೇಟೆಡ್ ಲಿಪ್ಬಾಮ್ ಬೇಸಿಗೆಯ...