ಸುದ್ದಿದಿನ, ನ್ಯೂಯಾರ್ಕ್: ವಿಶ್ವದ ವಿವಿಧ ಕ್ಷೇತ್ರದ ಅತಿ ಬಲಿಷ್ಟ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 10 ನೇ ಸ್ಥಾನ ಗಿಟ್ಟಿಸಿದ್ದಾರೆ. ಹಾಗೆಯೇ, ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್...
ಸುದ್ದಿದಿನ ಡೆಸ್ಕ್: ದೇಹದಲ್ಲಿ ಆಗುತ್ತಿದ್ದ ಹಾರ್ಮೋನ್ ಬದಲಾವಣೆ ಕಾರಣಕ್ಕೆ ಸತತ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಅಥ್ಲೆಟಿಕ್ ಟೂರ್ನಿಗಳಿಂದ ವಂಚಿತವಾಗಿದ್ದ ಭಾರತದ ಭರವಸೆಯ ಅಥ್ಲೀಟ್ ದ್ಯುತಿ ಚಾಂದ್ ಮೊಗದಲ್ಲಿ ನಗು ಅರಳಿದೆ. ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ಕಳೆದ...
ನಾವಂತೂ ತುಂಬಾ ಬ್ಯುಸಿನಪ್ಪಾ ಯಾರಿಗೂ ಫೋನ್ ಮಾಡೋಕಾಗಲ್ಲ, ಊರಿಗೆ ಹೋಗೋಕಂತೂ ಟೈಮೇ ಇಲ್ಲ, ಮೊದಲೆಲ್ಲಾ ಗೆಳೆಯರೊಂದಿಗೆ ಗಂಟೆಗಟ್ಟಲೆ ಮಾತಾಡ್ತಿದ್ವಿ ಈಗ ಅದು ಸಾಧ್ಯವೇ ಇಲ್ಲ, ಪುಸ್ತಕ ಓದುವುದು ದೂರದ ಮಾತು, ಹವ್ಯಾಸಗಳೇನಾದ್ರೂ ಉಳಿದುಕೊಂಡಿದ್ಯಾ ಅಂತ ನೋಡಿದ್ರೆ...
*ಹೆಂಗಸರು* ಕುಕ್ಕರ್ ಗೆ , ಗಂಡಸರು ಲಿಕ್ಕರ್ ಗೆ ಆಸೆ ಪಟ್ಟು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ನಿಕ್ಕರೂ ಇಲ್ಲದಂತಾಗುತ್ತದೆ ಯೋಚಿಸಿ ಮತ ಚಲಾಯಿಸಿ… ನಾನ್ ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ,...
ಸುದ್ದಿದಿನ ವಿಶೇಷ : ಬಹುಮುಖ ಪ್ರತಿಭೆ ಚೈತ್ರಾ ಭವಾನಿ ಅವರಿಗೆ ಇತ್ತೀಚೆಗೆ ರಂಗ ಸಂಸ್ಕೃತಿ ಸಂಸ್ಥೆಯಿಂದ 2018ನೇ ಸಾಲಿನ “ರಂಗ ಸಂಸ್ಕೃತಿ ಸಿರಿ” ಪ್ರಶಸ್ತಿನೀಡಿ ಗೌರವಿಸಲಾಯಿತು. ಬೆಂಗಳೂರಿನ ಉದಯ ಭಾನು ಕಲಾಸಂಘದ ಸಭಾಂಗಣದಲ್ಲಿ ಆಯೋಜಸಿದ್ದ ರಂಗಸಂಸ್ಕøತಿ ಸಂಸ್ಥೆಯ...
ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು...
ಸುದ್ದಿದಿನ,ಬೆಂಗಳೂರು: ಚುನಾವಣಾ ಆಯೋಗವು ಮೇ 7ರಂದು (ಇಂದು) ಮಾಧ್ಯಮಗಳಿಗರ ಸೂಚನೆ ನೀಡಿದೆ. ಚುನಾಣೆಯ ಅಭ್ಯರ್ಥಿಗಳು,ರಾಜಕೀಯ ಪಕ್ಷಗಳು, ಅವರಿಗೆ ಸಂಬಂಧಿಸಿದ ಜಾಹೀರಾತು, ಸಮೀಕ್ಷೆಗಳು ಹಾಗೂ ಎಕ್ಸಿಟ್ ಪೋಲ್ ವರದಿಗಳನ್ನು ಮತದಾನದ 48 ಗಂಟೆಯ ಒಳಗೆ ಪ್ರಸಾರ ವಂತಿಲ್ಲ,...
ಸುದ್ದಿದಿನ, ಬೆಂಗಳೂರು : ಇನ್ನು ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಆರು ದಿನಗಳು ಬಾಕಿ ಇದ್ದು, ಮೇ 11 ಕ್ಕೆ ರಾಜಧಾನಿಯಿಂದ ವಿವಿಧ ರಾಜ್ಯದ ಜಿಲ್ಲೆಗಳಿಗೆ ತೆರಳುವ ಕೆಎಸ್ ಆರ್ಟಿಸಿ ಮತ್ತು ಖಾಸಗಿ ಬಸ್ಗಳ...
ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇಂದು ಎಸ್ಎಸ್ಎಲ್ಸಿ ಫಲಿತಾಂಶ ಹೊರಬೀಳಲಿದೆ. ಪ್ರತಿವರ್ಷವೂ ಕೂಡ ಫಲಿತಾಂಶ ಪ್ರಕಟವಾದ ದಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅನುಭವಿಸುವ ಸಂಕಟ ಆತ್ಮಹತ್ಯೆಯ ರೂಪದಲ್ಲಿ ಕೊನೆಗೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಶೈಕ್ಷಣಿಕವಾಗಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೊಬ್ಬ...
ಬಸಳೆ ಸೊಪ್ಪು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಮನೆಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ತಂಪಿಗೆ ಹೆಸರಾಗಿರುವ ಈ ಸೊಪ್ಪು ರುಚಿಯಲ್ಲಿ ಮಹತ್ವವಾಗಿದೆ. ಇದರಲ್ಲಿ ಹಲವು ಆರೋಗ್ಯಕರ ಅಂಶಗಳನ್ನು ನೋಡುಬಹುದು. ಔಷಧೀಯ ಗುಣಗಳು ಬಸಳೆ ಸೊಪ್ಪಿನಲ್ಲಿ...