ಸುದ್ದಿದಿನ ಡೆಸ್ಕ್ : ಚಾಮರಾಜನಗರದಲ್ಲಿ ಶನಿವಾರ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ಬೌದ್ಧ ವಿಶ್ವವಿದ್ಯಾಲಯದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು ಮಾಜಿ ಸಿಎಂ ಸಿದ್ದರಾಮಯ್ಯ. ನಂತರ ಮಾತನಾಡಿದ ಅವರು ದಾಸ್ಯ ಮನೋಭಾವದಿಂದ...
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಶನಿವಾರ ದೊಡ್ಡಬಳ್ಳಾಪುರದಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ಬೆಳೆ ಸಾಲ ಮನ್ನಾ ಋಣಮುಕ್ತ ಪತ್ರವನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಹಿರಿಯ...
ಹಿಂದೆಲ್ಲಾ ಕೇವಲ ಅಧಿಕೃತ ಸರ್ಕಾರಿ ಇಲಾಖೆಗಳು ಅಥವಾ ಸ್ಥಳೀಯ ಸಂಸ್ಥೆಗಳು ಮಾತ್ರವೇ ಪ್ರಶಸ್ತಿ – ಪುರಸ್ಕಾರ ನೀಡುತ್ತಿದ್ದವು… ಆದರೆ ಇಂದು ಕಾಲ ಬದಲಾಗಿದೆ,, ಅನೇಕ ಖಾಸಗಿ ಸಂಘ – ಸಂಸ್ಥೆಗಳು ನಾನಾ ಕ್ಷೇತ್ರಗಳಲ್ಲಿ ನಾನಾ ವಿಧದಲ್ಲಿ...
ಸಂದೇಶ: ಒಂದು ನನ್ನ ಸಂದೇಶವೆಂದರೆ ಹೋರಾಟ, ಇನ್ನೂ ಹೆಚ್ಚಿನ ಹೋರಾಟ; ತ್ಯಾಗ, ಇನ್ನೂ ಹೆಚ್ಚಿನ ತ್ಯಾಗ, ಬಲಿದಾನ! ಹೋರಾಟ, ಹೌದು ಹೋರಾಟ ಮಾತ್ರ ತ್ಯಾಗ, ಬಲಿದಾನಗಳು ತಂದೊಡ್ಡುವ ಕಷ್ಟ ನಷ್ಟ ಪರಂಪರೆಗಳನ್ನು ಪರಿಗಣಿಸದೆಯೇ ಮುನ್ನುಗ್ಗುವ ಧೀರ...
“ಯಾರನ್ನು ಬಿಟ್ಟು ಬದುಕುವುದಿಲ್ಲ ಅಂದುಕೊಂಡಿರುತ್ತೇವೇಯೋ ಅದೆಲ್ಲವನ್ನು ಮೀರಿ ಬೆಳೆದು ಬಿಡುತ್ತದೆ ಬದುಕು”… ಪದ್ಮಮ್ಮ ವೃತ್ತಿಯಲ್ಲಿ ನರ್ಸ್, ಆಗಿನ ಕಾಲಕ್ಕೆ ಆ ಹಳ್ಳಿಗರ ಪಾಲಿನ ಆಪದ್ಭಂದು. ಯಾವುದೇ ಹೆರಿಗೆಗಾಗಿರಲಿ,ಯಾರಿಗೆ ಜ್ವರ ಬರಲಿ ಎಲ್ಲರೂ ಪದ್ಮಮ್ಮನ ಮನೆ ಕದ...
ಸುದ್ದಿದಿನ,ಶಿರಸಿ: ತಾಲ್ಲೂಕಿನ ಮತ್ತಿಘಟ್ಟಾ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮ ಸ್ಥರಲ್ಲಿ ಆತಂಕ ಹುಟ್ಟಿಸಿದೆ. ಹುಲಿ ಬೆನ್ನಟ್ಟಿಕೊಂಡು ಬಂದಿದ್ದರಿಂದ ಇಬ್ಬರು ಬೈಕ್ ಸವಾರರು ಗಾಯಗೊಂಡ ಘಟನೆಯೂ ನಡೆದಿದೆ. ಶಿರಗುಣಿ-ಹೊಸಗದ್ದೆಯ ಮಂಜುನಾಥ ಗೌಡ...
ಸುದ್ದಿದಿನ ಡೆಸ್ಕ್ : ಅಡಿಲೇಡ್ ಅಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ ಭಾರತ 88 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 250 ರನ್ಗಳಿಸಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್...
ಸುದ್ದಿದಿನ,ಬೆಂಗಳೂರು: ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಎರಡನೇ ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು, ಮೂರೇ ದಿನಗಳಲ್ಲೇ 7.4 ಮಿಲಿಯನ್ ವೀವ್ಸ್’ಗಳಾಗಿವೆ. ಚಿತ್ರದ ಹಿಂದಿ ಆವೃತ್ತಿ ಟ್ರೈಲರ್ನಲ್ಲಿ ಅನಂತನಾಗ್ ಅವರ ನಿರೂಪಣೆ ಇದೆ. ಡಿಸೆಂಬರ್...
ಸುದ್ದಿದಿನ,ಮುಂಬೈ : ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪುಣೆ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಜೂನ್ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು...
ಸುದ್ದಿದಿನ, ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಯ ಬಳಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆಂಜನೇಯ, ಪ್ರಿಯಾಂಕ...