ಸುದ್ದಿದಿನ ಡೆಸ್ಕ್ : ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ...
ರೆಬೆಲ್ ಸ್ಟಾರ್ ಅಂಬರೀಶ್ ಸಾವಿನ ಸುದ್ದಿ ಕೇಳಿ ಇಡೀ ಕರ್ನಾಟವೇ ಕಣ್ಣೀರಿಡುತ್ತಿದೆ. ಒಬ್ಬ ಹೃದಯವಂತನನ್ನ ಕಳೆದುಕೊಂಡ ಚಿತ್ರರಂಗ, ರಾಜಕೀಯರಂಗ ಅಕ್ಷರಶಃ ಅನಾಥವಾಗಿದೆ. ಈ ಹಿನ್ನಲೆಯಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ‘ ಟ್ವೀಟ್ ಮಾಡಿದ್ದಾರೆ. ಅಂಬಿ ಅಪ್ಪಾಜಿಯನ್ನು...
ಕನ್ನಡದ ಖ್ಯಾತ ನಟ, ಸಚಿವ, ರೆಬೆಲ್ ಸ್ಟಾರ್ (66) ವಿಧಿವಶರಾಗಿದ್ದಾರೆ. ಇಂದು ರಾತ್ರಿ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದ ಕಾರಣ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಶ್ವಾಸಕೋಶದ ಸಮಸ್ಯೆ ಯಿದ್ದ ಅವರು ಉಸಿರಾಟದ ತೊಂದರೆಯಿಂದ ಪ್ರಜ್ಞೆ...
ಸುದ್ದಿದಿನ ಡೆಸ್ಕ್: ಪತ್ನಿಯೇ ಪತಿಯನ್ನು ಕೊಂದು ನೆರೆ ಮನೆಯವರಿಗೆ ಉಣಬಡಿಸಿದ ಘನಘೋರ ಘಟನೆವೊಂದು ನಡೆದಿದೆ. ತನ್ನ ಪತಿ ಮತ್ತೊಬ್ಬಳನ್ನು ಮದುವೆಯಾಗುತ್ತಿದ್ದಾನೆ ಎಂದು ತಿಳಿದ ಪತ್ನಿ ಸಂಚು ಹೂಡಿ ಕೊಲೆಗೈದಿದ್ದಾಳೆ. ಅರಬ್ ದೇಶದಲ್ಲಿ ನೆಲೆಸಿದ್ದ ಮೊರಾಕೊ ಮೂಲದ...
ಸುದ್ದಿದಿನ,ದಾವಣಗೆರೆ : 63ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮ ಪಂಚಾಯಿತಿ ನವಿಲೇಹಾಳು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ದ್ವಜ ಸ್ತಂಭದ ದ್ವಜಾರೋಹಣವನ್ನು...
ಸುದ್ದಿದಿನ ನವದೆಹಲಿ: ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್’ಶಿಪ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸಿಂಗ್ ಲೆಜೆಂಡ್ ಎಂಸಿ ಮೇರಿ ಕೋಮ್ ಶನಿವಾರ ಉಕ್ರೇನಿನ ಹನ್ನಾ ಓಕೋಟಾ ಅವರನ್ನು ಮಣಿಸುವ ಮೂಲಕ ಆರು ಬಂಗಾರದ...
ಸುದ್ದಿದಿನ,ಮಂಡ್ಯ: ಪಾಂಡವಪುರದಿಂದ ಮಂಡ್ಯ ಕಡೆಗೆ ಹೊರಟಿದ್ದ ಖಾಸಗಿ ಬಸ್ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪಾಂಡವಪುರದ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ವಿಸಿ ನಾಲೆಗೆ ಉರುಳಿ ದುರ್ಘಟನೆ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ಉರುಳಿದೆ...
ಸುದ್ದಿದಿನ ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ಎಸ್ಐಟಿ ತನಿಖಾ ತಂಡ ಮೊದಲನೇ 9,235 ಪುಟಗಳ ದೋಷಾರೋಪಣೆ ಪಟ್ಟಿಯನ್ನು ಶುಕ್ರವಾರ ವಿಶೇಷ ಕೆಸಿಒಸಿಎ (Karnataka Control of Organised Crime Act) ನ್ಯಾಯಾಲಯಕ್ಕೆ ಸಲ್ಲಿಸಿದೆ....
ಸುದ್ದಿದಿನ,ಮಂಡ್ಯ : ಸಾಲಮನ್ನಾ ಬಗ್ಗೆ ರೈತರಿಗೆ ಆತಂಕ ಬೇಡ.45000 ಕೋಟಿ ಸಾಲ ಮನ್ನಾಕ್ಕೆ ಸಿದ್ಧತೆ ನಡೆದಿದ್ದು, ಈ ತಿಂಗಳು ಸಹಕಾರಿಬ್ಯಾಂಕ್ ಮಾಹಿತಿ ಆಧರಿಸಿ ರೂ.9455 ಕೋಟಿ ಸಾಲಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭರವಸೆ...
ಪಾಲಕ್ ಸೊಪ್ಪು ಎಲ್ಲರ ಆರೋಗ್ಯಕ್ಕೂ ಬಹಳ ಮುಖ್ಯ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ಪಾಲಕ್ ಸೊಪ್ಪನ್ನ ಬಳಸಿ ವಿವಿಧ ಬಗೆಯ ಅಡುಗೆಗಳನ್ನ ಮಾಡುತ್ತೇವೆ . ಇದರಲ್ಲಿ ಹೆಚ್ಚಿನ ಕಬ್ಬಿನಾಂಶ ಮತ್ತು ಪ್ರೊಟೀನ್ ಗಳಿದ್ದು ಉತ್ತಮ...