ಸಾಹಿತ್ಯದ ಸಮೃದ್ದ ಫಸಲನ್ನು ಸಮೃದ್ದವಾಗಿ ನೀಡಲು ಸಮ್ಮೇಳನಗಳು ಶಕ್ತವಾಗುತ್ತವೆ .ಕನ್ನಡ ಸಮ್ಮೇಳನ ಎಂಬುದು ಸಾಹಿತಿಗಳ ಮನಸ್ಸನ್ನು ಕನ್ನಡಿಯಷ್ಟು ಸ್ಪಷ್ಟವಾಗಿ ಹಿಡಿದಿಡುವ ವೇದಿಕೆ . ಸಾಹಿತ್ಯ ಸಮ್ಮೇಳನಗಳು ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ಸ್ವರೂಪ ತಳೆಯುತ್ತಿವೆ ಇದು ಸತ್ಯಾಂಶದ...
ಸುದ್ದಿದಿನ, ನವದೆಹಲಿ: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಗೋಹತ್ಯೆ ಬಗ್ಗೆ ಹರಿದಾಡುತ್ತಿರುವ ವದಂತಿಯಿಂದ ಭುಗಿಲೆದ್ದ ಹಿಂಸಾಚಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬ ಬಲಿಯಾಗಿದೆ. ಪ್ರತಿಭಟನಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಎಸ್ಐ ಮೃತಪಟ್ಟಿದ್ದಾರೆ ಎಂದು ಬುಲಂದ್ಶಹರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಝಾ ತಿಳಿಸಿದ್ದಾರೆ...
ಸುದ್ದಿದಿನ,ಚಿತ್ರದುರ್ಗ : ಆತ ದೂರದ ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದ, ಚಿನ್ನದ ಆಭರಣಗಳನ್ನ ಗಿರಿವಿ ಇಟ್ಟುಕೊಳ್ಳುವ ಲೇವಾದೇವಿ ವ್ಯವಹಾರ ಮಾಡುತ್ತಾ ಬದುಕು ಸಾಗಿಸುತ್ತಿದ್ದವನನ್ನ ರಾತ್ರಿ ಊಟಕ್ಕೆ ಕೂರುವ ಸಮಯಕ್ಕೆ ಸರಿಯಾಗಿ ಬಂದ ಯಾರೋ ದುಷ್ಕರ್ಮಿಗಳು,...
ಸುದ್ದಿದಿನ,ಮಂಡ್ಯ: ಮದ್ದೂರು ತಾಲ್ಲೂಕಿನ ಶಿಂಷಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಇಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್ ರವರ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಯಿತು. ಕೂಳಗೆರೆ ,ಬನ್ನಹಳ್ಳಿ...
ಸುದ್ದಿದಿನ, ಮಂಗಳೂರು : ಆರ್.ಎಸ್.ಎಸ್, ವಿ.ಎಚ್.ಪಿ, ಭಜರಂಗದಳ ಹಿಂದೂ ಸಮಾಜದ ಸಂಘಟನೆಗಳೇ ಹೊರತು ಅವು ಹಿಂದೂ ಸಮಾಜವಲ್ಲ ಎಂದು ಮಂಗಳೂರು ಜನನುಡಿಯಲ್ಲಿ ಭಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದರು. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ...
ಸುದ್ದಿದಿನ,ನೇಪಾಳ ಕಠ್ಮಂಡು :ASIA PACIFIC SUMMIT 2018 ಇವರು ಆಯೋಜಿಸಿರುವ ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಹಾಗೂ ವಿಶ್ವ ಶಾಂತಿ ಶೃಂಗ ಸಮ್ಮೇಳನ, ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕಿರಣದಲ್ಲಿ ಭಾರತ...
ಸುದ್ದಿದಿನ, ಮದ್ದೂರು : ಯರಗನಹಳ್ಳಿ ಗ್ರಾಮದ ಕಾಳಲಿಂಗಯ್ಯ ಎಂಬುವವರು ಇಂದು ಸಂಜೆ 6 ಗಂಟೆ ಸಮಯದಲ್ಲಿ ಮೇಕೆಗಳನ್ನು ಮೇಹಿಸುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಒಂದು ಮೇಕೆಯನ್ನು ಹತ್ಯೆ ಮಾಡಿ ಒತ್ತುಯ್ಯವ ವೇಳೆಗೆ ಅಲ್ಲಿಯೇ ಇದ್ದ...
ಸುದ್ದಿದಿನ,ಮಂಡ್ಯ : ಮೇಲುಕೋಟೆಯಲ್ಲಿ ಹೊಯ್ಸಳರ ಕಾಲದ, ಮೈಸೂರು ರಾಜರ ಕಾಲದ ಕುರುಹುಗಳಿವೆ. ನೂರಕ್ಕೂ ಹೆಚ್ಚು ಕೊಳಗಳು ಹಾಗೂ ಮಂಟಪಗಳು ಇದ್ದು, ಸರ್ಕಾರದ ಸಹಯೋಗದೊಂದಿಗೆ ಮೇಲುಕೋಟೆ ಅಭಿವೃದ್ದಿಯನ್ನು ಮಾಡಲಾಗುವುದು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಅವರು...
ಸುದ್ದಿದಿನ, ಕಲಬುರಗಿ : ಮಿ ಟೂ ಅನ್ನೊದು ಇವತ್ತು ನಿನ್ನೆಯದಲ್ಲ,ಇದು ದಶಕಗಳಿಂದ ಬಂದಿರೋ ಕಾಯಿಲೆ ಅದನ್ನ ನಾವೆಲ್ಲ ಒಟ್ಟಾಗಿ ಕೈಜೋಡಿಸಿ ತೆಗೆದುಹಾಕೋದು ನಮ್ಮಲ್ಲರ ಕರ್ತವ್ಯ. ಚಿತ್ರರಂಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿದೆ, ಅಲೆಮಾರಿ ಜನಾಂಗದವರಿಗೂ ಲೈಂಗಿಕ ಕಿರುಕೂಳ...
ಸುದ್ದಿದಿನ,ದಾವಣಗೆರೆ : ಶುದ್ಧ ರಕ್ತದಾನವು ಮತ್ತೊಬ್ಬರ ಜೀವ ಉಳಿವಿಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದ ಮಹತ್ವ ಅರಿತುಕೊಳ್ಳಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ದಾವಣಗೆರೆ...