ಸುದ್ದಿದಿನ, ಬೆಂಗಳೂರು : ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟಚೆನ್ನಮ್ಮಣ್ಣಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದರಿಂದ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅನಾರೋಗ್ಯದಿಂದಾಗಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ...
ಸುದ್ದಿದಿನ, ಬೆಂಗಳೂರು : ಸೆಕ್ಸಿಗೆ ಸಹಕರಿಸಿಲ್ಲ ಅಂತ ಮಹಿಳೆಯೊಬ್ಬಳಿಗೆ ರಾಘವೇಂದ್ರ ಶಾಸ್ತ್ರಿ ಎಂಬುವ ವ್ಯಕ್ತಿ ಆಕೆಯ ಮೈ ತುಂಬಾ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ಪಾಲಿಗಿದೊಂದು ಹೇಳಲು ಅತ್ಯಂತ ಸಂತೋಷ ಪಡಬೇಕಾದ ಹೆಮ್ಮೆಯ ಸಂಗತಿ . ತಮ್ಮ ವಿದ್ಯಾರ್ಥಿಗಳು ತಮಗಿಂತಲೂ ಎತ್ತರವಾಗಿ ಬೆಳೆದು ನಿಂತು – ” ಇಗೋ ಹೀಗಿದೆ ನೋಡಿ ನಾವು ಸಾಗುತ್ತಿರುವ ಹಾದಿ, ಇದೋ...
ಸುದ್ದಿದಿನ ಡೆಸ್ಕ್ : ವಿಶ್ವವಿಖ್ಯಾತ ದಸರಾ ಮಹೋತ್ಸವ 2018 ಅರಮನೆಯಲ್ಲಿ ಇಂದುಸಾಂಗೋಪಾಂಗೋವಾಗಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಿತು.ಬೆ.5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಯಿತು.ಬೆ.7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ...
ಸುದ್ದಿದಿನ ಡೆಸ್ಕ್ | ನಟಿ ಸಂಜನಾ ಗಲ್ರಾನಿ #Me Too ಅಭಿಯಾನದಡಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮೀಟು ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗಿ ಬಿಟ್ಟಿದೆ. ಕೇಂದ್ರದ ಸಚಿವರೊಬ್ಬರು...
ಸುದ್ದಿದಿನ ಡೆಸ್ಕ್ | ಮೈತ್ರಿ ಸರ್ಕಾರ ರಾಜ್ಯದ ರೈತರಿಗೆ ವಿಜಯದಶಮಿಯ ಗಿಫ್ಟ್ ಕೊಡಲು ಸಕಲ ತಯಾರಿ ನಡೆಸಿದೆ. ಅಂತಹದೊಂದು ಸುಳಿವನ್ನ ಎಚ್.ಡಿ.ರೇವಣ್ಣ ಇಂದು ಬಿಟ್ಟುಕೊಟ್ಟಿದ್ದಾರೆ. ರಾಷ್ಟ್ರೀಕೃತ ಮೂಲಗಳ ಬ್ಯಾಂಕ್ ಗಳು ರೈತರ ಸಾಲಾಮನ್ನಾ ಪ್ರಕ್ರಿಯೆಯಲ್ಲಿ ಸಹಕರಿಸದಿದ್ದರೆ...
ಸುದ್ದಿದಿನ, ಮೈಸೂರು : ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಸ್ತುವಾರಿ ಸಚಿವರಿಂದ ಗಣ್ಯರ ವೇದಿಕೆ ಸ್ಥಳ ವೀಕ್ಷಣೆ ಗೆ ತಯಾರಿನಡೆದಿದೆ. ಸಚಿವ ಜಿ.ಟಿ.ದೇವೇಗೌಡಗೆ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರ್ ರಾವ್...
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಮ್ಮೆ ಬರಲಿದ್ದಾನೆ ದಾರಿ ತಪ್ಪಿದ ಮಗ. ಅಣ್ಣಾವ್ರು ಸಿನಿಮಾ ಹೆಸ್ರಲ್ಲೇ ಡಾ.ರಾಜ್ ಮೊಮ್ಮಗ ಇಂಡಸ್ಟ್ರಿ ಎಂಟ್ರಿ ಕೊಡ್ತಾ ಇದಾರೆ. ರಾಮ್ ಕುಮಾರ್ ಮಗ ಧೀರೇನ್ ರಾಮ್ ಕುಮಾರ್ ನಟನೆಯ...
ಸುದ್ದಿದಿನ,ಮಡಿಕೇರಿ : ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ದ. ದೂರದೃಷ್ಟಿ ಚಿಂತನೆ ಮೂಲಕ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಕೊಡಗು ಅತಿವೃಷ್ಠಿ ಪರಿಹಾರಕ್ಕೆ ತಮ್ಮ ಪರಿಹಾರ ನಿಧಿಗೆ ಬಂದಿರುವ ಸಂಪೂರ್ಣ ಹಣ ಜಿಲ್ಲೆಯ ಅಭಿವೃದ್ಧಿಗೆ...
ಸುದ್ದಿದಿನ, ಬೆಂಗಳೂರು : ನಿಮ್ಮ ಬಳಿಯೂ ಇನ್ನೋವಾ ಕಾರ್ ಇದೆಯಾ…? ರಾತ್ರಿ ಹೊತ್ತು ನೀವು ನಿಮ್ಮ ಕಾರನ್ನ ಮನೆ ಮುಂದೆ ನಿಲ್ಲಿಸ್ತೀರಾ…? ಹಾಗಾದ್ರೆ ಈ ಸ್ಟೋರಿ ಓದಿ. ಸಿಲಿಕಾನ್ ಸಿಟಿಯಲ್ಲಿ ಇನ್ನೋವಾ ಕಾರಿನ ಮೇಲೆ ಕಣ್ಣಿಟ್ಟಿದ್ದಾರೆ...