ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ‘ದಿ ವಿಲನ್ ‘ ಸಿನೆಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಹಾಗೇ ‘ವೀರ ಮದಕರಿ’ ಸಿನೆಮಾದ ವಿವಾದಕ್ಕೂ ಕೂಡ ತೆರೆ ಎಳೆದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ ಕಿಚ್ಚ. ಇತ್ತೀಚೆಗಷ್ಟೆ ದಾವಣಗೆರೆ ಜಿಲ್ಲೆಯ...
ಸುದ್ದಿದಿನ ಡೆಸ್ಕ್ : ರಾಜ್ಯ ರಾಜಕಾರಣವನ್ನ ತಲ್ಲಣಗೊಳಿಸೋ ಅತಿದೊಡ್ಡ ಸುದ್ದಿ. ಕುಮಾರಸ್ವಾಮಿ ಸರ್ಕಾರದ ಅಳಿವು-ಉಳಿವಿನ ಸುದ್ದಿ. ಕಳೆದ ಭಾನುವಾರ ಭೇಟಿಯಾಗಿದ್ದ ಶ್ರೀರಾಮುಲು-ಜಾರಕಿಹೊಳಿ- ಸರ್ಕಾರ ಬೀಳಿಸೋ ವಿಚಾರದ ಬಗ್ಗೆ ಇಬ್ಬರ ನಡುವೆ ಮಾತುಕತೆ- ಅವರಿಬ್ಬರೂ ಮಾಡಿದ ಪ್ಲಾನ್...
ಸುದ್ದಿದಿನ,ಬೆಂಗಳೂರು : ಕಲ್ಲಿದ್ದಲು ಕೊರತೆಯಿಂದ, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ವಿಚಾರವಾಗು ಇಂದು ಇಂಧನ ಇಲಾಖೆಯ ಅಧಿಕಾರಿಗಳ ವಿಧಾನಸೌಧದಲ್ಲಿ ಮಧ್ಯಾಹ್ನ 3ಗಂಟೆಗೆ ಮಹತ್ವದ ಸಭೆ ನಡೆಯಲಿದೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವ ಬಗ್ಗೆ ಮುಖ್ಯಂಮತ್ರಿ...
ಸುದ್ದಿದಿನ ಡೆಸ್ಕ್ : ಹಾಲಿವುಡ್ ನಿಂದ ಆರಂಭವಾದ ಈ ಮೀಟೂ ಅಭಿಯಾನ ಈಗ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತ ಸಿನೆಮಾ ರಂಗದ ಮೇಲೆ ಆವರಿಕೊಂಡಿದೆ. ಅಂತೆಯೇ ಸ್ಯಾಂಡಲ್ ವುಡ್ ನಲ್ಲಿ ಬಹುಬಾಷಾ ನಟ...
ಸುದ್ದಿದಿನ,ಮದ್ದೂರು : ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆಯನ್ನು ಸಂಭ್ರಮ ಸಡಗರದಿಂದ ಸಮಿತಿಯ ಅಧ್ಯಕ್ಷರಾದ ಪ್ರಭಾರ ತಹಶೀಲ್ದಾರ್ ಮಹೇಶ್ ರವರ ಸಮ್ಮುಖದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು....
ಸುದ್ದಿದಿನ,ಮಂಡ್ಯ : ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಜೊತೆ ಪ್ರಚಾರಕ್ಕೆ ಆಗಮಿಸಿದ್ದೀವಿ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ನಾವು ಭಾಗವಹಿಸುತ್ತಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಿಗೆ ಪ್ರಚಾರ ಮಾಡುವುದಿಲ್ಲ...
ಸುದ್ದಿದಿನ, ಬೆಂಗಳೂರು : ನಟಿ ಸಂಜನಾ #ಮೀಟೂ ಆರೋಪವನ್ನು ನಿರ್ದೇಶಕ ರವಿ ಶ್ರೀವತ್ಸ ಮೇಲೆ ಹೊರಿಸಿದ ನಂತರ ಇಂದು ಸುದ್ದಿ ಗೋಷ್ಟಿ ಕರೆದು ಮಾತನಾಡಿದ ಅವರು, ಗಂಡ ಹೆಂಡತಿ ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದು ರಕ್ಷಿತಾ....
ಸುದ್ದಿದಿನ,ಜಗಳೂರು: ತಾಲೂಕಿನ ತುಪ್ಪದಹಳ್ಳಿ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ 22 ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಸಿರಿಗೆರೆ ತರಳುಬಾಳು ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಮುಚ್ಚುನೂರು ಗ್ರಾಮದಲ್ಲಿ ಮರುಳ...
ಸುದ್ದಿದಿನ ಡೆಸ್ಕ್ : ಬಹುನಿರೀಕ್ಷೆಯ ಹೊಸ ಆಯಾಮದೊಂದಿಗೆ, ಮತ್ತೊಷ್ಟು ಬದಲಾವಣೆಗಳನ್ನು ಮೈ ತುಂಬಿಕೊಂಡು,ಸಾಂಸ್ಕೃತಿಕ ಕನ್ನಿಕೆಯ ಕುವರಿಯಂತಿರುವ “ತರಳಬಾಳು ಜಾನಪದ ಸಿರಿಸಂಭ್ರಮ” 350 ಮಕ್ಕಳು ಸಂಭ್ರಮ ಮತ್ತು ಅಪರಿಮಿತ ಉತ್ಸಾಹದಿ ಜಾನಪದ ಲೋಕಕ್ಕೆ ಸರ್ವರನ್ನು ಕರೆದೊಯ್ಯಲು ಸಜ್ಜಾಗಿದ್ದಾರೆ....
ಸುದ್ದಿದಿನ,ಶಿವಮೊಗ್ಗ :ಜಾತಿಯ ಆಟಗಳು ಇಲ್ಲಿ ನಡೆಯೋದಿಲ್ಲ. ಸಂಸಾರ ಹೊಡೆದು ಹಾಳು ಮಾಡಿದವರಿಗೆ ಕಳೆದ ಬಾರಿಯೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, ಜೆಡಿಎಸ್...