ಸುದ್ದಿದಿನ ಡೆಸ್ಕ್ : ದಾವಣಗೆರೆ ನಗರಕ್ಕೆ ಇಂದು ಖ್ಯಾತ ಕನ್ನಡ ಚಿತ್ರರಂಗದ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬೆಂಗಳೂರಿನ ಎಚ್.ಎ.ಎಲ್ ಎಲಿಪ್ಯಾಡ್ ನಿಂದ ಎಲಿ ಕ್ಯಾಪ್ಟರನಲ್ಲಿ ದಾವಣಗೆರೆ ನಗರದ ಎಂಬಿಎಕಾಲೇಜ್ ನಲ್ಲಿ ನಿಲ್ದಾಣದಲ್ಲಿ ಬಂದು...
ಸುದ್ದಿದಿನ ಡೆಸ್ಕ್ : ಇಂದು ಮೈಸೂರು ದಸರಾ ಉತ್ಸವದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ನೇರವೇರಿಸಿದ...
ಸುದ್ದಿದಿನ,ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಗಜಪಯಣ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದು ಮಹಾರಾಜರ ಕಾಲದಿಂದಲೂ ಸಹ ಗಜಪಯಣ ಕಾರ್ಯಕ್ರಮವು ಜರುಗುತ್ತಿದ್ದು, ಇಂದಿನ ಕಾರ್ಯಕ್ರಮಗಳಿಗಿಂತ ವಿಭನ್ನವಾಗಿತ್ತು. ಮೈಸೂರು ಮಹಾರಾಜರು ದಸರಾ ಮಹೋತ್ಸವದ ಸಂದರ್ಭದಲ್ಲಿ ಅಂಬಾರಿಯನ್ನು ಹೊರುವುದಕ್ಕಾಗಿ ಹಾಗೂ ವಿವಿಧ...
ಸುದ್ದಿದಿನ,ಮಂಡ್ಯ: ಲೋಕಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್ಆರ್ ಶಿವರಾಮೇಗೌಡಗೆ ಮುಳುವಾಗುತ್ತಾ 25 ವರ್ಷ ಹಿಂದಿನ ಕೇಸ್ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. 25 ವರ್ಷಗಳ ಹಿಂದೆ ಕಂಚನಹಳ್ಳಿ ವಕೀಲ ಗಂಗಾಧರ...
ಸುದ್ದಿದಿನ ಡೆಸ್ಕ್ : ವಕರುನಾಡ ಚಕ್ರವರ್ತಿ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಕುಟುಂಬ ಸಮೇತರಾಗಿ ಮೈಸೂರು ದಸರಾ ವೀಕ್ಷಣೆ ಮಾಡಿದರು. ಒಂದೆಡೆ ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಶಿವಣ್ಣ ಹಾಗೂ ಸುದೀಪ್ ಫ್ಯಾನ್ಸ್ ಮಧ್ಯೆ...
ಸುದ್ದಿದಿನ ಡೆಸ್ಕ್ : ರಾಜ ವಂಶಸ್ಥೆ ಪ್ರಮೋದಾದೇವಿ ತಾಯಿ ನಿಧನ ಹಿನ್ನೆಲೆ ಮೈಸೂರು ಅರಮನೆ ದಶಮಿ ಕಾರ್ಯಕ್ರಮಗಳನ್ನುಮುಂದೂಡಲಾಗಿದೆ.ಅಕ್ಟೋಬರ್ 22ಕ್ಕೆ ದಶಮಿ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ ಎಂದು ಸುದ್ದಿದಿನಕ್ಕೆ ಅರಮನೆ ಮೂಲಗಳು ತಿಳಿಸಿವೆ. ಮುಂದೂಡಿದ ಕಾರ್ಯಕ್ರಮಗಳು ಬೆಳಗ್ಗೆ 9.25ರಿಂದ...
ಸುದ್ದಿದಿನ, ಮಂಡ್ಯ: ಮಡಿಕೇರಿ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.ಅಣೆಕಟ್ಟೆಗೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ...
ಸುದ್ದಿದಿನ ಡೆಸ್ಕ್ : ವಿಜಯಪುರ ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ತಯಾರಿಸಿ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿದ್ದಾನೆ ಭೂಪ.ಶಾಲಾ ಆಡಳಿತ ಮಂಡಳಿಯೊಂದರ ಪದಾಧಿಕಾರಿಯು ಈ ಕೃತ್ಯವನ್ನು ಎಸಗಿದ್ದಾನೆ. ಈತ...
ಸುದ್ದಿದಿನ,ಮೈಸೂರು : ಚಾಮುಂಡಿಬೆಟ್ಟದ ಸನ್ನಿಧಿಯಿಂದ ಹೊರ ಬಂದ ಉತ್ಸವ ಮೂರ್ತಿ ತೆರೆದ ವಾಹನದಲ್ಲಿ ಅರಮನೆಯತ್ತ ಹೊರಟಿದೆ ಉತ್ಸವ ಮೂರ್ತಿ. ಭಕ್ತರಿಂದ ಜೈ ಚಾಮುಂಡಿ ಘೋಷಣೆಗಳು ಮೊಳಗುತ್ತಿವೆ.ಚಾಮುಂಡಿಬೆಟ್ಟದಲ್ಲಿ ಭಕ್ತರ ಸಾಗರೇ ಸೇರಿದೆ. ಶುಕ್ರವಾರದಂದೇ ವಿಜಯ ದಶಮಿ ಆಚರಣೆ...
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಬಳಿ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಮಲ್ಕಾಪುರ ಗ್ರಾಮಸ ಪಾಲಯ್ಯ (28), ವಿಜಿಯಪ್ಪ (30) ಇವರು ಸಾವನ್ನಪ್ಪಿದ್ದು, ಎತ್ತಿನಗಾಡಿಯಲ್ಲಿದ್ದ...