ಸುದ್ದಿದಿನ,ಬೆಂಗಳೂರು : ನಾನು ಎಷ್ಟು ದಿನ ಸಿಎಂ ಆಗಿ ಇರ್ತೆನೆ ಅಂತ ಮುಖ್ಯ ಅಲ್ಲ, ಮಾಧ್ಯಮದ ಮಿತ್ರರೂ ಕೂಡ ಈ ವಿಚಾರವನ್ನೆರ ತೋರಿಸ್ತಾ ಇದ್ರು, ಸೆಪ್ಟೆಂಬರ್ 3ರಂದು ಬೇರೊಬ್ಬರು ಸಿಎಂ ಆಗೋಕೆ ರೆಡಿ ಯಾಗಿದ್ದಾರೆ ಅಂತ...
ಸುದ್ದಿದಿನ ಡೆಸ್ಕ್: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭರದಲ್ಲಿ ಸಾಗಿದೆ. ಪರಿಷ್ಕರಣೆ ಮಾಡುವ ಅವಸರದಲ್ಲಿ ಅಧಿಕಾರಿಗಳಿಂದ ಎಡವಟ್ಟಾಗಿವೆ. ಪ್ರಾಣಿ, ಪಕ್ಷಿಗಳಷ್ಟೇ ಅಲ್ಲ ಮಾಜಿ ಪೋರ್ನ್ ಸ್ಟಾರ್, ಮಾಡೆಲ್ ಸನ್ನಿ ಲಿಯೋನ್...
ಸುದ್ದಿದಿನ ಡೆಸ್ಕ್ : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತೆದೆ ಎಂದು ನಿನ್ನೆ ಹೊಳೆನರಸೀಪುರದಲ್ಲಿ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥನೆ ಕೊಟ್ಟಿದ್ದಾರೆ. ಹಾಗೇ ಜನರು ಮತ್ತೆ ಮುಖ್ಯಮಂತ್ರಿ ಆಗಬೇಕು ಅಂತಾ...
ಸುದ್ದಿದಿನ ಡೆಸ್ಕ್: ರಕ್ಷಣಾ ಸಚಿವೆ ಎಂದ ಮಾತ್ರಕ್ಕೆ ಮಾತಲ್ಲಿ ಮದ್ದು ಗುಂಡು ತುಂಬಿರಬೇಕೇ? ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಡಿಪ್ಲಮಾಟಿಕ್ ಆಗಿ ನಡೆದುಕೊಳ್ಳಬೇಕು.. ಮಹಿಳೆಯೊಬ್ಬರಿಗೆ ರಕ್ಷಣಾ ಖಾತೆ ಸಿಕ್ಕಿರುವ ಬಗ್ಗೆ ಇದ್ದ ಹೆಮ್ಮೆ ಒಂದೇ...
ಸುದ್ದಿದಿನ ಡೆಸ್ಕ್: ತಮ್ಮ ಪ್ರತಿ ಸಿನಿಮಾ ಬಿಡುಗಡೆಯಾಗುವ ಮುನ್ನ ಜನರಿಗೆ ಉಪಯೋಗವಾಗುವ ಹಾಗೂ ಜಾಗೃತಿ ಮೂಡಿಸುವ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡುವ ನಿರ್ದೇಶಕ ಯೋಗರಾಜ್ ಭಟ್ ಅವರು ಈಗ ಡಿಜಿಟಲ್ ಕಾಮಣ್ಣರ ಮೇಲೆ ಕಣ್ಣಿಟ್ಟಿದ್ದಾರೆ. ಪಂಚತಂತ್ರ ಸಿನಿಮಾ...
ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ವಿಚಾರದಲ್ಲಿ ನಾಟಕ ಮಾಡುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಸಂಸದ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ...
ಸುದ್ದಿದಿನ ಡೆಸ್ಕ್: ಸಚಿವ ರೇವಣ್ಣ ಅವರಲ್ಲಿ ಒಳ್ಳೆಯ ಸಂಸ್ಕಾರ ಇರಬೇಕಿತ್ತು. ಆದರೆ ಅವರಲ್ಲಿ ಅಧಿಕಾರದ ಅಹಂ ಹೆಚ್ಚಿದ್ದು, ಅದು ಬಹಳ ದಿನ ಉಳಿಯುವುದಿಲ್ಲ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಸಚಿವ ಎಚ್.ಡಿ.ರೇವಣ್ಣ ನೆರೆ ಸಂತ್ರಸ್ತರಿಗೆ...
ಸುದ್ದಿದಿನ ಡೆಸ್ಕ್: ಸದ್ಯ ಮಹಾ ನಗರಿ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಈ ಹಾವಳಿ ತಡೆಗೆ ಪೊಲೀಸ್ ಇಲಾಖೆ ಇಷ್ಟೇ ಕ್ರಮ ಕೈಗೊಂಡರು ಕಳ್ಳರು ತಮ್ಮ ಕೈ ಚಳಕ ತೋರಿಸುವುದು ಬಿಟ್ಟಿಲ್ಲ. ಈ ಕಾರಣಕ್ಕೆ ನಾಗರಿಕರು...
ಸುದ್ದಿದಿನ, ಕೊಡಗು : ಜಿಲ್ಲೆಯಲ್ಲಿ ಭಾರಿ ಮಳೆ, ಭೂ ಕುಸಿತದಿಂದ ಜಾನುವಾರುಗಳು ಸಂಕಷ್ಟಕ್ಕೀಡಾಗಿವೆ. ಈ ಸಂದರ್ಭದಲ್ಲಿ ಜಾನುವಾರುಗಳೆ ರಕ್ಷಿಸುವುದು ಮತ್ತು ಪೋಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಜಾನುವಾರು ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರ ಜಿಲ್ಲೆಯ ಕುಶಾಲನಗರ...
ಸುದ್ದಿದಿನ ಡೆಸ್ಕ್ : ಕೊಡಗಿಗೆ ಇಂದು ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವೆ ಸೀತಾರಾಮನ್, ಸಂಸದರ ನಿಧಿಯಿಂದ ಕೊಡಗು ಸಂತ್ರಸ್ತರಿಗೆ 1ಕೋಟಿ ರೂ ಅನುದಾನ ನೀಡಲಾಗುವುದು ಎಂದರು. ಕೊಡಗಿನ ಪ್ರವಾಹದ ಪರಿಣಾಮದ ಕುರಿತು ಪ್ರಧಾನಿಯವರಿಗೆ ಮಾಹಿತಿ...